ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಾಸ್ಟರ್ ಡ್ಯಾನ್ಸರ್ ‘ ಶೋ ಗೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ಬದಲಿಗೆ ನಟ, ಡ್ಯಾನ್ಸರ್ ವಿನೋದ್ ರಾಜ್ ಅವರನ್ನು ಜಡ್ಜ್ ಮಾಡುವಂತೆ ಸೋಶಿಯನ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ.
ಡ್ಯಾನ್ಸ್ ಶೋಗೆ ರ್ಯಾಪರ್ ಚಂದನ್ ಶೆಟ್ಟಿ ಬದಲಿಗೆ ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಅವರನ್ನು ಜಡ್ಜ್ ಆಗಿ ಕೂರಿಸುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ. ಆರಂಭದಲ್ಲೇ ಈ ಶೋಗೆ ಚಂದನ್ ಜಡ್ಜ್ ಆಗುವುಕ್ಕೆ ವಿರೋಧವಿತ್ತು.