ಆಟವಾಡುವಾಗ ಮಗುವಿನ ತಲೆ ಪ್ರೆಶರ್ ಕುಕ್ಕರ್ ಗೆ ಸಿಲುಕಿಕೊಂಡಿದ್ದು, 12ಗಂಟೆಗಳ ಬಳಿಕ ಸುರಕ್ಷಿತವಾಗಿ ತೆಗೆದ ಘಟನೆ ಗುಜರಾತ್ ಸೂರತ್ ನ ಪಂದೇಸಾರದಲ್ಲಿ ನಡೆದಿದೆ.
ಎರಡು ವರ್ಷದ ಮಗು ಪರಿ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ ಆಡುವಾಗ ಕುಕ್ಕರ್ ನಲ್ಲಿ ತಲೆ ಸಿಕ್ಕಿಕೊಂಡಿದೆ.
ವೈದ್ಯರು 4 ಗಂಟೆಗಳ ಕಾಲ ವಿಫಲಯತ್ನ. ನಡೆಸಿದರು.ಅಂತಿಮವಾಗಿ ಕಮ್ಮಾರರೊಬ್ಬರು ಸುರಕ್ಷಿತವಾಗಿ ತಲೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.