ಒಂದು ರಾತ್ರಿ ಕಳೆಯಲು 20ಲಕ್ಷ ಆಫರ್ ಮಾಡಿದ್ದ ವ್ಯಕ್ತಿಗೆ ಬಾಲಿವುಡ್ ನಟಿ, ಮಾಡೆಲ್ ಸೋಫಿಯಾ ಹಯಾತ್ ಖಡಕ್ ಉತ್ತರ ನೀಡಿದ್ದಾರೆ.
ಒಂದು ರಾತ್ರಿಗೆ 20ಲಕ್ಷ ರೂ ನೀಡ್ತೀನಿ ಅಂದ ಕರೆದ ವ್ಯಕ್ತಿಗೆ ಮೆಸೇಜ್ ನಲ್ಲೇ ಖಾರವಾಗಿ ಉತ್ತರಿಸಿದ ಸೋಫಿಯಾ ಅದರ ಸ್ಕ್ರೀನ್ ಶಾಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.
ರಾತ್ರಿ ಕಳೆಯಲು ಆಫರ್ ನೀಡಿದ ವ್ಯಕ್ತಿಗೆ, ‘ 20ಲಕ್ಷ ಅಲ್ಲ20ಕೋಟಿ ರೂ ನೀಡಿದರೂ ನನ್ನ ಖರೀದಿಸಲು ಸಾಧ್ಯವಿಲ್ಲ. ಆ 20ಲಕ್ಷ ರೂನಲ್ಲಿ ನಿನ್ನ ಖರೀದಿ ಮಾಡಲಾಗುತ್ತೋ ಅಂತ ನಿನ್ನ ತಾಯಿಗೆ ಕೇಳಿ ನೋಡು ಎಂದು ಉತ್ತರಿಸಿದ್ದಾರೆ.