ವಿಜಯ ರಾಘವೇಂದ್ರ ನಿರ್ದೇಶಿಸಿ, ನಟಿಸಿರುವ ‘ಕಿಸ್ಮತ್’ ಸಿನಿಮಾದ ಮೇಕಿಂಗ್ ವೀಡಿಯೋ ನೀವು ನೋಡಿಲ್ವಾ?
ಚುರುಚುರುಮುರಿ ಎಂಬ ಸಖತ್ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ವಿಜಯ ರಾಘವೇಂದ್ರ ಅವರಲ್ಲದೆ ಈ ವೀಡಿಯೋದಲ್ಲಿ ರವಿಚಂದ್ರನ್ , ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್ , ಯಶ್ , ಪ್ರಜ್ವಲ್ ದೇವರಾಜ್, ಮಾಸ್ಟರ್ ಆನಂದ್ ಮತ್ತಿತರರು ಕಾಣಿಸಿಕೊಂಡಿದ್ದಾರೆ. ನೀವಿನ್ನೂ ಈ ವೀಡಿಯೋ ನೋಡಿಲ್ಲ ಅಂತಾದ್ರೆ ನೋಡಿ…ಸಖತ್ತಾಗಿದೆ.