ಟ್ರೈನಿನಲ್ಲಿ ಪ್ರಯಾಣಿಕರ ಎದುರೇ ಪ್ರೇಮಿಗಳು ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡಿನ ಕೇಟೇರ್ಹೆಮ್ ಸ್ಟೇಷನ್ ನಲ್ಲಿ ನಡೆದಿದೆ.
ಟ್ರೈನಿನಲ್ಲಿ ಪ್ರಯಾಣಿಕರು ಇರೋದು ಗೊತ್ತಿದ್ದು, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರೇಮಿಗಳು ದೈಹಿಕ ಸಂಪರ್ಕ ಬೆಳೆಸಿದ್ದರು. ಪ್ರಯಾಣಿಕನೊಬ್ಬ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾನೆ. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಅವರು ಅವರ ಪಾಡಿಗೆ ಕಾಮಕೇಳಿಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಈ ಜೋಡಿಯ ವರ್ತನೆಯಿಂದ ಕೆಲವರು ಅವರಿಗೆ ಬೈದಿದ್ದಾರೆ. ಮತ್ತೆ ಕೆಲವರು ಎಚ್ಚರಿಸಿದ್ದಾರೆ. ಮತ್ತೊಂದಿಷ್ಟು ಮಂದಿ ಸೆಕ್ಸ್ ಗೆ ಹುರಿದುಂಬಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.