ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರೊಂದಿಗೆ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ,ದ. ಆಫ್ರಿಕಾದ ಎ.ಬಿ ಡಿವಿಲಿಯರ್ಸ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಸಂದರ್ಶನದಲ್ಲಿ ಭಾಗಿಯಾದ ಅವರು ಮಹಿಳಾ ಕ್ರಿಕೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬ್ಯಾಷ್ ಹಾಗೂ ಐಪಿಎಲ್ ಮೊದಲಾದ ಟೂರ್ನಿಗಳಲ್ಲಿ ಮಹಿಳೆಯರು ಕಾಮೆಂಟೆರ್ ಆಗಿ ಕೆಲಸ ನಿರ್ವಹಿಸ್ತಿರೋದು ಒಳ್ಳೆಯ ಬೆಳವಣಿಗೆ ಎಂದು ಎಬಿಡಿ ಹೇಳಿದ್ದಾರೆ. ಹಿಂದಿಗಿಂತ ಈಗ ಮಹಿಳಾ ಕ್ರಿಕೆಟ್ ಬಹಳಷ್ಟು ಮುಂದುವರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡತಿ ವೇದಾ ಅವರೊಂದಿಗೆ ಸಂದರ್ಶನದಲ್ಲಿ ಭಾಗಿಯಾದ ಡಿವಿಲಿಯರ್ಸ್….!
Date: