ಮುಜರಾಯಿ ಇಲಾಖೆಗೆ ಸೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕಳೆದ 7ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣ್ತಿದೆ. 2017-18 ನೇ ಆರ್ಥಿಕ ವರ್ಷದ ಆದಾಯ 95.92 ಕೋಟಿ ರೂ ದಾಟಿದೆ.
2006-7 ರ ಸಾಲಿನಲ್ಲಿ 19.76 ಕೋಟಿ, 2007-08ರಲ್ಲಿ 24.44 ಕೋಟಿ ,2008 -9 ರಲ್ಲಿ 31ಕೋಟಿ ರೂ, 2009-10ರಲ್ಲಿ 38.51ಕೋಟಿ, 2011-12ರಲ್ಲಿ 56.24 ಕೋಟಿ , 2012 -13ರಲ್ಲಿ 66.76 ಕೋಟಿ ರೂ, 2013-14ರಲ್ಲಿ 68 ಕೋಟಿ, 2015-16ರಲ್ಲಿ 88.83ಕೋಟಿ , 2016-17ರಲ್ಲಿ 89.65ಕೋಟಿ ರೂ ಆದಾಯಗಳಿಸಿತ್ತು.