No menu items!
4.9 C
Munich
Saturday, May 2, 2026

ದರ್ಶನ್ ಅಭಿಮಾನಿ ಕೇಳಿದ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ….?!

Must read

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಸಾಮಾನ್ಯ ಆಸೆ ಒಂದೇ. ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ಬೇಕು. ಒಂದೇ ಸಿನಿಮಾದಲ್ಲಿ ಇಬ್ಬರೂ ಕಾಣಿಸಿಕೊಳ್ಬೇಕು. ಇಬ್ಬರು ಒಂದೇ ವೇದಿಕೆ ಹಂಚಿಕೊಳ್ಳಬೇಕೆಂಬುದು ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ಆಸೆ.


ದರ್ಶನ್ ಹಾಗೂ ಸುದೀಪ್ ಸಿಕ್ಕಾಗಲೆಲ್ಲಾ ಈ ಪ್ರಶ್ನೆ ಕೇಳುತ್ತಕೇ ಇರ್ತಾರೆ ಅಭಿಮಾನಿಗಳು. ಇದೀಗ ದರ್ಶನ್ ಅಭಿಮಾನಿಯೊಬ್ಬರು ಸುದೀಪ್ ಗೆ ಟ್ವೀಟರ್ ನಲ್ಲಿ ಇಂತಹದ್ದೇ ಪ್ರಶ್ನೆ ಕೇಳಿದ್ದು,ಸುದೀಪ್ ಅದಕ್ಕೆ ಉತ್ತರಿಸಿದ್ದಾರೆ‌ .


ನಮ್ಮ ದರ್ಶನ್ ಬಾಸ್ ಜೊತೆ ನೀವು ಯಾವಾಗ ಸಿನಿಮಾ ಮಾಡ್ತೀರಾ ಸುದೀಪ್ ಸರ್ . ನಿಮ್ಮಿಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡಲು ಕಾಯ್ತಿದ್ದೀವಿ. ಈ ಸಿನಿಮಾ ಬಂದ್ರೆ ಖಂಡಿತ ಬಾಕ್ಸ್ ಆಫೀಸ್ ಚಿಂದಿ ಆಗುತ್ತೆ ಅಂತ ದರ್ಶನ್ ಅಭಿಮಾನಿ ಕೇಳಿದ್ದಾರೆ.
ಇದಕ್ಕೆ ಸುದೀಪ್, ‘ ದರ್ಶನ್ ಜೊತೆ ಯಾವಾಗ ಬೇಕಾದರೂ ಸಿ‌ನಿಮಾ‌ ಮಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಜೊತೆ ಯಾವಾಗ ಬೇಕಾದರು ಸಿನಿಮಾ ಮಾಡಬಹುದು. ಅದಕ್ಕೆ ತಕ್ಕಂತ ಸ್ಕ್ರಿಪ್ಟ್ ಬೇಕು ಎಂಬುದು ಸುದೀಪ್ ಉತ್ತರ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article