ಈ ಆ್ಯಪ್ ನಲ್ಲಿ ಓಲಾ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಿರಿ…!

Date:

Mobikwik ವ್ಯಾಲೆಟ್ ಕಂಪನಿ ಓಲಾ ಸಂಸ್ಥೆ ಜೊತೆ ಹೊಸ ಒಪ್ಪಂದ ಮಾಡ್ಕೊಂಡಿದೆ. ಇನ್ನು ಮುಂದೆ Mobikwik ಆ್ಯಪ್ ಮೂಲಕವೇ ಓಲಾ ಕ್ಯಾಬ್ ಬುಕ್ ಮಾಡಬಹುದು. ಓಲಾ ಪ್ರೈಮ್, ಓಲಾ ಎಸ್ ಯುವಿ , ಓಲಾ ಪ್ರೈಮ್ ಪ್ಲೇ, ಓಲಾ ಲಕ್ಸುರಿ ಕ್ಯಾಬ್ ಗಳನ್ನು ಬುಕ್ ಮಾಡಬಹುದು.
Mobikwik ಆ್ಯಪ್ ನಲ್ಲಿ ಬುಕ್ ಮಾಡಿದರೆ ಸ್ವಯಂ ಚಾಲಿತ ಹಣದ ಪಾವತಿ ಸೌಲಭ್ಯ ಸಹ ಇರಲಿದೆ. ಮೊದಲ 5 ಪ್ರಯಾಣಕ್ಕೆ 50 ರೂ ಕ್ಯಾಶ್ ಬ್ಯಾಕ್ ಸಹ ಇದಯಂತೆ.


ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ 10ಗಂಟೆಯವರೆಗೆ ಮತ್ತು ಸಂಜೆ 4ರಿಂದ 7ಗಂಟೆಯವರೆಗೆ Mobikwik ಆ್ಯಪ್ ಮೂಲಕ ಓಲಾ ಬುಕ್ ಮಾಡಿದರೆ 100% ಕ್ಯಾಶ್ ಬ್ಯಾಕ್ ಪಡೆಯೋ ಅವಕಾಶ ಇದೆಯಂತೆ…! ಈ ಆಫರ್ ಮೊದಲು ಬುಕ್ ಮಾಡಿದ 1000ಮಂದಿಗೆ ಮಾತ್ರ ಅನ್ವಯ ಆಗುತ್ತದೆ. ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಮಾರ್ಟ್ ಬುಕ್ಕಿಂಗ್ ಆಯ್ಕೆಯನ್ನು ಪರಿಚಯಿಸಿದ್ದು,‌ಮುಂದಿನ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡುವ ನಂಬಿಕೆ ಇದೆ ಎಂದು Mobikwik ಸಂಸ್ಥೆ ಉಪಾಧ್ಯಕ್ಷ ಧಮನ್ ಸೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...