ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ…?!

Date:

ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರದಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೊಸ ಸರ್ಕಾರದಲ್ಲಿ ಯಾವ ಶಾಸಕರು ಯಾವ ಸಚಿವರಾಗ್ತಾರೆ ಎಂಬ ಕುತೂಹಲವಿದೆ. ಪ್ರಮುಖವಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಈ ರೀತಿ ಖಾತೆ ಹಂಚಿಕೆ ಆಗಲಿದೆ ಎನ್ನಲಾಗ್ತಿದೆ.

ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ – ಎಚ್.ಡಿ.ಕುಮಾರಸ್ವಾಮಿ

ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ– ಡಾ.ಜಿ.ಪರಮೇಶ್ವರ್

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು – ಹೆಚ್.ಕೆ.ಪಾಟೀಲ್

ಲೋಕೋಪಯೋಗಿ– ಹೆಚ್ಡಿ.ರೇವಣ್ಣ

ಇಂಧನ ಸಚಿವ– ಡಿ.ಕೆ.ಶಿವಕುಮಾರ್

ಭಾರಿ ಕೈಗಾರಿಕೆ– ಎ ಟಿ ರಾಮಸ್ವಾಮಿ

ಸಾರಿಗೆ– ರಾಮಲಿಂಗರೆಡ್ಡಿ

ಸಣ್ಣನೀರಾವರಿ– ಎಸ್ ಶಿವಲಿಂಗಪ್ಪ

ಕಂದಾಯ– ಎಸ್ .ಶಿವಶಂಕರಪ್ಪ

ಆರೋಗ್ಯ– ಯು.ಟಿ.ಖಾದರ್

ಮಹಿಳಾ ಮತ್ತು ಮಕ್ಕಳ ಕಲ್ಯಾಣ– ಲಕ್ಷ್ಮಿ ಹೆಬ್ಬಾಳ್ಕರ್

ಕೃಷಿ– ಸಿಎಸ್,ಪುಟ್ಟರಾಜು

ಶಿಕ್ಷಣ– ಹೆಚ್ ವಿಶ್ವನಾಥ್

ನಗರಾಭಿವೃದ್ಧಿ– ಜಾರ್ಜ್

ಕ್ರೀಡಾ– ಕೃಷ್ಣಪ್ಪ,ಎಂ

ವಾರ್ತಾಮತ್ತುಮಾಹಿತಿ – ಕೃಷ್ಣ ಬೈರೇಗೌಡ

ಸಮಾಜ ಕಲ್ಯಾಣ– ಎನ್ ಮಹೇಶ್

ಸಹಕಾರ– ಜಿ,ಟಿ,ದೇವೇಗೌಡ

ಪಶುಸಂಗೋಪನೆ– ಆರ್ ನರೇಂದ್ರ ರಾಜೂಗೌಡ

ಜವಳಿ ಮತ್ತು ಮುಜುರಾಯಿ– ಬಂಡೆಂಪ ಕಾಶೆಂಪುರ್

ಕಾರ್ಮಿಕ– ಡಿಸಿ ತಮ್ಮಣ್ಣ

ಅಬಕಾರಿ– ದಿನೇಶ್ ಗುಂಡುರಾವ್

ವೈದ್ಯಕೀಯ– ಡಾ.ಕೆ ಸುಧಾಕರ್

ಉನ್ನತ ಶಿಕ್ಷಣ–ತನ್ವೀರ್ ಸೇಠ್

ಅರಣ್ಯ –ರೋಷನ್ ಬೇಗ್

ಆಹಾರ ಮತ್ತು ನಾಗರೀಕ ಹಕ್ಕು –ಎಂ ಬಿ ಪಾಟೀಲ್

ಕಾನೂನು ಮತ್ತು ಸಂಸದೀಯ–ಆರ್.ವಿ.ದೇಶ್ ಪಾಂಡೆ

ಸಣ್ಣಕೈಗಾರಿಕೆ ಹಾಗೂ ಸಕ್ಕರೆ –ಸತೀಶ್ ಜಾರಕಿಹೋಳಿ

ವಿಜ್ಜಾನ ಮತ್ತು ತಂತ್ರಜ್ಞಾನ –ಡಾ.ಅಜಯ್ ಸಿಂಗ್

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...