ಕ್ಸಿಯೋಮಿ ಎಂಐ6 ಪ್ರೋ ಬಿಡುಗಡೆ…! ಇದರ ಬೆಲೆ ಎಷ್ಟು?

Date:

ಕ್ಸಿಯೋಮಿ ನೂತನ 6ಪ್ರೋ ಮೊಬೈಲ್ ಫೋನನ್ನು ಬಿಡುಗಡೆಗೊಳಿಸಿದೆ.
ರೆಡ್‌ಮಿ 6 ಪ್ರೋ 5ಎಂಪಿ ಸ್ಮಾರ್ಟ್ ಟೋನ್ ಎಚ್ ಡಿ ಆರ್ ಕ್ಯಾಮರ ಹೊಂದಿದ್ದು, ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾಗುವಂತಿದೆ.‌ ಬ್ಯಾಕ್ ಸೈಡ್ ನಲ್ಲಿ 12 ಎಂಪಿ+ 5 ಎಂಪಿ ಹೊಂದಿರೋ ಡ್ಯುಯಲ್ ಕ್ಯಾಮರವಿದೆ.‌ ರೆಡ್, ಗೋಲ್ಡ್, ಬ್ಲ್ಯೂ ಮತ್ತು ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. ಜೂನ್ 26 ರಿಂದ ಅಂದರೆ ನಾಳೆಯಿಂದ ಚೀನಾ ಮಾರುಕಟ್ಟೆಯಲ್ಲಿ ಸಿಗಲಿದೆ.‌ ಭಾರತದ ಮಾರುಕಟ್ಟೆಗೆ ಯಾವಾಗ ಲಗ್ಗೆ ಇಡಲಿದೆ ಎಂಬುದು ತಿಳಿದುಬಂದಿಲ್ಲ.


3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 999 (ಅಂದಾಜು 10,400 ರೂ.), 4ಜಿಬಿ RAM/34ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,199 (ಅಂದಾಜು 12,500 ರೂ.) ಹಾಗೂ 4ಜಿಬಿ RAM/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,299 (ಅಂದಾಜು 13,500 ರೂ.) ಬೆಲೆ ನಿಗದಿ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...