No menu items!
26.2 C
Munich
Wednesday, July 29, 2026

ದಾಂಪತ್ಯಕ್ಕೆ ಕಾಲಿಟ್ಟ ನಯನ

Must read

ಸ್ಯಾಂಡಲ್ ವುಡ್ ನಲ್ಲೀಗ ಮದುವೆ ಸಂಭ್ರಮ.‌ ಒಂದಾದ ಮೇಲೊಂದರಂತೆ ತಾರೆಯರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.
ನಿನ್ನೆಯಷ್ಟೇ ನಟ ಸುನೀಲ್ ರಾವ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯೇ ರಿಯಾಲಿಟಿ ಶೋವೊಂದರ ವಿನ್ನರ್ ನಯನ ಪುಟ್ಟಸ್ವಾಮಿ ಸಹ ನಿನ್ನೆಯಿಂದ ನವ ಜೀವನ‌ ಆರಂಭಿಸಿದ್ದಾರೆ.


ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ವಿನ್ನರ್ ಆಗಿದ್ದ ನಯನ ಪುಟ್ಟಸ್ವಾಮಿ ಅವರು ಚರಣ್ ತೇಜ್ ಎಂಬುವವರನ್ನು ವರಿಸಿದ್ದಾರೆ.
ಚರಣ್ ಅವರು ಹೈದರಾಬಾದ್ ಮೂಲದವರಾಗಿದ್ದು ಕಳೆದ ಡಿಸೆಂಬರ್ ನಲ್ಲಿ ನಯನ ಮತ್ತು ಇವತ ನಿಶ್ಚಿತಾರ್ಥ ನಡೆದಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article