ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮಕ್ಕಳ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಕ್ಕಳ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿರೋ ರೇಣು ತನ್ನ ಭಾವಿ ಪತಿಯ ಹೆಸರು ಬಹಿರಂಗ ಪಡಿಸಿಲ್ಲ.
Dear @renuudesai , our love towards you will be everlasting no matter what happens in your life .. You are our Geethanjali of Johnny , Vennela of Badri .. God bless pic.twitter.com/GR93eHFnAF
— Siddhu Manchikanti✍? (@TravelwithSid) June 24, 2018
ನನ್ನ ಮಕ್ಕಳಿಲ್ಲದೇ ನನ್ನ ಖುಷಿ ಅಪೂರ್ಣವಾಗುತ್ತದೆ. ಹಾಗಾಗಿ ನನ್ನ ಇಬ್ಬರು ಮಕ್ಕಳನ್ನು ನಾನು ನನ್ನ ಪಕ್ಕದಲ್ಲೇ ಇರಿಸಿಕೊಂಡಿದ್ದು ಖುಷಿ ಆಯ್ತು. ಈಗ ನಾನು ನನ್ನ ಜೀವನದ ಖುಷಿಯ ಅಧ್ಯಾಯವನ್ನು ಶುರು ಮಾಡುತ್ತಿದ್ದೇನೆ” ಎಂದು ರೇಣು ಟ್ವೀಟ್ ಮಾಡಿದ್ದಾರೆ. ರೇಣು ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ತಿಳಿದು ಪವನ್ ಕಲ್ಯಾಣ್ ಶುಭ ಕೋರಿದ್ದಾರೆ.