ಪ್ರೇಮ್ ನಿರ್ದೇಶನದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್ ‘ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.
ಯಾವಾಗ ಟೀಸರ್ ರಿಲೀಸ್ ಆಗುತ್ತಪ್ಪ? ಎಂದು ಕಾದಿದ್ದ ಅಭಿಮಾನಿಗಳು ನಿನ್ನೆ ಸುದೀಪ್ ಹಾಗೂ ಶಿವಣ್ಣನ ಪ್ರತ್ಯೇಕ ಎರಡು ಟೀಸರ್ ಗಳನ್ನು ನೋಡಿ ಖುಷಿಪಟ್ಟಿದ್ದಾರೆ.
ಒಂದು ಟೀಸರ್ ನಲ್ಲಿ ಸುದೀಪ್ ಸಖತ್ ಲುಕ್, ಸೂಪರ್ ವಾಯ್ಸ್ ಇದೆ, ಇನ್ನೊಂದರಲ್ಲಿ ಶಿವಣ್ಣಮ ಖಡಕ್ ನೋಟ ಮತ್ತು ಡೈಲಾಗ್ ಇದೆ.
ಈ ಎರಡೂ ಟೀಸರ್ ಲಿಂಕ್ ಇಲ್ಲಿದೆ. ನೋಡಿ….