ಬೆಂಗಳೂರಿನಲ್ಲಿ ವಿದೇಶಿ ತಳಿಯ ಶ್ವಾನಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬರುತ್ತಿದೆ. ಇಲ್ಲಿ ವಿದೇಶಿ ತಳಿಗಳ ಶ್ವಾನ ಗಳನ್ನು ಲಕ್ಷಗಟ್ಟಲೆ ಹಣ ನೀಡಿ ಕೊಳ್ಳುತ್ತಿದ್ದಾರೆ.
ಬೀಜಿಂಗ್ ನ ಕೊರಿಯನ್ ಮ್ಯಾಸ್ಟಿಫ್ ಶ್ವಾನ ವು ಅಪರೂಪದ ತಳಿಯಾಗಿದ್ದು ಇದರ ಬೆಲೆ 1ಕೋಟಿ ರೂ..!
ಚೈನಾದ ಟಿಬೇಟಿಯನ್ ಮ್ಯಾಸ್ಟಿಫ್ ಎಂಬ ತಳಿ ಇದ್ದು, ಇದಕ್ಕೆ ಬರೋಬ್ಬರಿ 10ಕೋಟಿ ರೂ…! ಇದು ಅತ್ಯಂತ ದುಬಾರಿ ಶ್ವಾನವಾಗಿದೆ. ಆಸ್ಟ್ರೇಲಿಯಾದ ನ್ಯೂ ಫೌಂಡ್ ಲ್ಯಾಂಡ್ ಗೆ 5ಕೋಟಿ ರೂ…! ಅಮೆರಿಕನ್ ಬುಲ್ ಗೆ 4ಕೋಟಿ ರೂ…! ಅಮೆರಿಕಾದ ಫ್ರೆಂಚ್ ಮ್ಯಾಸ್ಟಿಫ್ 3ಕೋಟಿ ರೂ ಆಗಿದೆ.
ಇಂಥಾ ದುಬಾರಿ ಶ್ವಾನಗಳ ಪ್ರದರ್ಶನ ಬೆಂಗಳೂರಲ್ಲಿ ನಡೆದಿದೆ.