No menu items!
7.2 C
Munich
Thursday, April 30, 2026

ಪತ್ನಿ ನೇಣು ಹಾಕಿಕೊಳ್ಳುವುದನ್ನು ಲೈವ್ ವೀಡಿಯೋ ಮಾಡಿದ ಪತಿ…!

Must read

ಪತ್ನಿ ನೇಣುಹಾಕಿಕೊಳ್ಳೋದನ್ನು ಪತಿಯೊಬ್ಬ ಲೈವ್ ವೀಡಿಯೋ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪತಿಯ ಮನೆಯವರ ಕಿರುಕುಳ ತಾಳಲಾಗದೆ ಗೀತಾ ನೇಣಿಗೆ ಶರಣಾಗಿದ್ದಾರೆ. ಆಕೆ ನೇಣುಹಾಕಿಕೊಳ್ಳುವಾಗ ತಪ್ಪಿಸುವುದನ್ನು ಬಿಟ್ಟು ರಾಜ್ ಕುಮಾರ್ ಎಂಬ ಗಂಡ ಎನಿಸಿಕೊಂಡ ಭೂಪ ಕಿಟಕಿಯಿಂದ ಲೈವ್ ಮಾಡಿದ್ದಾನೆ..! ಈ ವೀಡಿಯೋ ವೈರಲ್ ಆಗಿದೆ.


ಬಾಗಿಲು ಒಡೆದು ಆಕೆಯನ್ನು ರಕ್ಷಿಸುವ ಬದಲು ಮನೆಯವರು ಹೊರಗಡೆ ನಿಂತು ಕಿರುಚಾಡುವುದನ್ನು ಮಾಡಿದ್ದಾರೆ ಎನ್ನಲಾಗಿದೆ ‌. ಗೀತಾ ಶರಣಾಗುವ ವೀಡಿಯೋ 12 ನಿಮಿಷ 14 ಸೆಕೆಂಡ್ ನಷ್ಟಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article