ಎಲ್ಲಾಯ್ತ ಅಲ್ಲಿ , ಮೂಲೆ ಮೂಲೆಗಳಲ್ಲೂ ಫ್ಲೆಕ್ಸ್ ಗಳು ಕಂಡು ಬರುತ್ತಿದ್ದವು. ಹುಟ್ಟಿದ್ದಕ್ಕೂ ಫ್ಲಕ್ಸ್, ಸತ್ತಿದ್ದಕ್ಕೂ ಫ್ಲೆಕ್ಸ್…! ಆದರೆ, ಈ ಫ್ಲೆಕ್ಸ್ ವಿರುದ್ಧ ಹೈಕೋರ್ಟ್ ಬಿಸಿಮುಟ್ಟಿಸುತ್ತಿದ್ದಂತೆ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಬೆಂಗಳೂರಿನಲ್ಲಿ ಫ್ಲೆಕ್ಸ್ ಗಳನ್ನ ನಿಷೇಧಿಸಲಾಗಿದೆ.
ರಸ್ತೆಗಳಲ್ಲಿ ಮಾತ್ರವಲ್ಲ ಯಾವುದೇ ಕಾರ್ಯಕ್ರನಗಳಲ್ಲೂ, ಫ್ಲೆಕ್ಸ್, ಬ್ಯಾನರ್ , ಪೋಸ್ಟರ್ ಬಳಸುವಂತಿಲ್ಲ.
ಮದುವೆ, ಸಭೆ ಸಮಾರಂಭಗಳಲ್ಲಿಯೂ ಇವು ನಿಷಿದ್ಧ. ದೇವಸ್ಥಾನ , ಹೋಟೆಲ್, ಬಸ್ ಶೆಲ್ಟರ್, ಸ್ಕೈ ವಾಕ್ ಗಳಲ್ಲೂ ಫ್ಲೆಕ್ಸ್ ಹಾಕುವಾಗೆ ಇಲ್ಲ.
ಎಲ್ಲೂ ಫ್ಲೆಕ್ಸ್ ಬಳಸಂಗಿಲ್ಲ…!
Date: