No menu items!
13.3 C
Munich
Thursday, April 30, 2026

ಆಗಸ್ಟ್ ನಿಂದ ನವೆಂಬರ್ ತನಕ ಸಾಲು ಸಾಲು ಹಬ್ಬಗಳು…! ಇಲ್ಲಿದೆ ಅವುಗಳ ಪಟ್ಟಿ

Must read

ಆಗಸ್ಟ್ 11ವಿಲಂಬಿ ನಾಮ ಸಂವತ್ಸರದ ಅಮವಾಸ್ಯೆಯ ಬಳಿಕ ಶ್ರಾವಣ ಮಾಸ ಆರಂಭವಾಗಲಿದೆ. ಇಲ್ಲಿಂದ ಸಾಲು ಸಾಲು ಹಬ್ಬಗಳ ಸಂಭ್ರಮ‌. ಭೀಮನ ಅಮವಾಸ್ಯೆಯಿಂದ ಬಲಿಪಾಡ್ಯಮಿವರೆಗೆ ಹಬ್ಬಗಳ ಸರಮಾಲೆ…ನವೆಂಬರ್ ತನಕ ಯಾವೆಲ್ಲಾ ಹಬ್ಬಗಳಿವೆ ಎಂಬುದರ ಪಟ್ಟಿ ಇಲ್ಲಿದೆ.

  • ಆಗಸ್ಟ್ 11 – ಶನಿವಾರ – ಭೀಮನ ಅಮಾವಾಸ್ಯೆ,ದೀವಿಗೆ ಅಮವಾಸ್ಯೆ
  • ಆಗಸ್ಟ್ 14 -ಮಂಗಳವಾರ -ಮಂಗಲಗೌರೀ ವ್ರತ
  • ಆಗಸ್ಟ್ 15 – ಬುಧವಾರ ಸ್ವಾತಂತ್ರ್ಯ ದಿನಾಚರಣೆ, ನಾಗರಪಂಚಮಿ, ಸಾರ್ವತ್ರಿಕ ರಜೆ
  • ಆಗಸ್ಟ್ 17- ಶುಕ್ರವಾರ- ಸಂಪತ್ ಶುಕ್ರವಾರ, ತುಳಸಿದಾಸ ಜಯಂತಿ
  • ಆಗಸ್ಟ್-18,25, ಸೆ.-1, 8. -ಶನಿವಾರ ಶ್ರಾವಣ ಶನಿವಾರ
  • ಆಗಸ್ಟ್ 22 -ಬುಧವಾರ -ಬಕ್ರೀದ್, ಸರಕಾರೀ ರಜೆ
  • ಆಗಸ್ಟ್ 24 – ಶುಕ್ರವಾರ -ವರಮಹಾಲಕ್ಷ್ಮೀ ವ್ರತ, ನಿರ್ಬಂಧಿತ ರಜೆ
  • ಆಗಸ್ಟ್ 25 –ಶನಿವಾರ- ಸರ್ವಖುಗುಪಾಕರ್ಮ, ತಿರು ಓಳಂ
  • ಆಗಸ್ಟ್ 26- ಭಾನುವಾರ- ರಕ್ಷಾಬಂಧನ, ಯಜುರುಪಾಕರ್ಮ, ಭಾನುವಾರ
  • ಆಗಸ್ಟ್ 27 -ಸೋಮವಾರ -ಗುರುರಾಘವೇಂದ್ರರ ಪೂರ್ವಾರಾಧನೆ
  • ಆಗಸ್ಟ್ 28- ಮಂಗಳವಾರ -ಗುರುರಾಘವೇಂದ್ರರ ಮಧ್ಯಾರಾಧನೆ
  • ಆಗಸ್ಟ್ 29- ಬುಧವಾರ -ಗುರುರಾಘವೇಂದ್ರರ ಉತ್ತರಾಧನೆ
  • ಸೆಪ್ಟೆಂಬರ್ 2 -ಭಾನುವಾರ -ಶ್ರೀಕೃಷ್ಣ ಜನ್ಮಾಷ್ಟಮಿ
  • ಸೆಪ್ಟೆಂಬರ್ 3 -ಸೋಮವಾರ -ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ
  • ಸೆಪ್ಟೆಂಬರ್ 5 -ಬುಧವಾರ ಶಿಕ್ಷಕರ ದಿನಾಚರಣೆ, ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನ
  • ಸೆಪ್ಟೆಂಬರ್ 8 –ಶನಿವಾರ – ನೇಟಿವಿಟಿ ಹಬ್ಬ
  • ಸೆಪ್ಟೆಂಬರ್ 11 -ಮಂಗಳವಾರ –ಸಾಮೋಪಕರ್ಮ
  • ಸೆಪ್ಟೆಂಬರ್ 12 –ಬುಧವಾರ- ಗೌರೀ ತೃತೀಯಾ, ನಿರ್ಬಂಧಿತ ರಜೆ
  • ಸೆಪ್ಟೆಂಬರ್ 13- ಗುರುವಾರ -ಗಣೇಶ ಚತುರ್ಥಿ, ಸರಕಾರಿ ರಜೆ
  • ಸೆಪ್ಟೆಂಬರ್ 21 -ಶುಕ್ರವಾರ -ವಾಮನ ಜಯಂತಿ, ಮೊಹರಂ, ನಾರಾಯಣಗುರು ಪುಣ್ಯದಿನ, ಸರಕಾರಿ ರಜೆ
  • ಸೆಪ್ಟೆಂಬರ್ 23 -ಭಾನುವಾರ -ಅನಂತ ಚತುರ್ದಶಿ, ನೋಂಪು
  • ಅಕ್ಟೋಬರ್ 2- ಮಂಗಳವಾರ- ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ, ಸಾರ್ವತ್ರಿಕ ರಜೆ
  • ಅಕ್ಟೋಬರ್ 9 -ಮಂಗಳವಾರ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ, ಸರಕಾರಿ ರಜೆ
  • ಅಕ್ಟೋಬರ್ 13- ಶನಿವಾರ- ಲಲಿತ ಪಂಚಮಿ
  • ಅಕ್ಟೋಬರ್ -15 -ಸೋಮವಾರ -ಶಾರದ ಪೂಜೆ
  • ಅಕ್ಟೋಬರ್ 17- ಬುಧವಾರ -ದುರ್ಗಾಷ್ಟಮಿ, ತಲಕಾವೇರಿ ತೀರ್ಥೋದ್ಭವ
  • ಅಕ್ಟೋಬರ್ 18- ಗುರುವಾರ ಮಹಾನವಮಿ, ಆಯುಧಪೂಜೆ, ಸರಕಾರಿ ರಜೆ
  • ಅಕ್ಟೋಬರ್ 19 -ಶುಕ್ರವಾರ ವಿಜಯದಶಮಿ, ಸರಕಾರಿ ರಜೆ
  • ನವೆಂಬರ್ 1 –ಗುರುವಾರ- ಕರ್ನಾಟಕ ರಾಜ್ಯೋತ್ಸವ, ಸಾರ್ವತ್ರಿಕ ರಜೆ
  • ನವೆಂಬರ್ 6 –ಮಂಗಳವಾರ- ನರಕ ಚತುರ್ದಶಿ, ಸರಕಾರಿ ರಜೆ
  • ನವೆಂಬರ್ 7- ಬುಧವಾರ –ದೀಪಾವಳಿ
  • ನವೆಂಬರ್ 8 -ಗುರುವಾರ ಬಲಿಪಾಡ್ಯ, ಸರಕಾರಿ ರಜೆ

 

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article