ಇಂದು ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರ? ಯಾವೆಲ್ಲಾ ರಾಶಿಗಳಿಗೆ ಶುಭ, ಯಾವ ರಾಶಿಗಳಿಗೆ ಅಶುಭ…?

Date:

ಇಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ.
ಈ ವರ್ಷದ ಮೂರನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದೆ.
ಉತ್ತರ ಯುರೋಪ್ , ವಾಯುವ್ಯ ಏಷ್ಯಾ, ಉತ್ತರ ಅಮೆರಿಕಾ ಮತ್ತು ಅರ್ಕಟಿಕ್ ಪ್ರದೇಶದಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಗೋಚರವಾಗುವುದಿಲ್ಲ.‌
ಭಾರತೀಯ ಕಾಲ ಮಾನದ ಪ್ರಕಾರ ಮಧ್ಯಾಹ್ನ 1.32ರಿಂದ ಸಂಜೆ 5.02 ರವರಗೆ ಗ್ರಹಣ ಕಾಲ ವಿರುತ್ತದೆ.

ಈ ಗ್ರಹಣ ಕರ್ಕಾಟಕ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣವು ಯಾವ ರಾಶಿಗಳಿಗೆ ಶುಭ ಫಲ, ಅಶುಭ ಫಲ ಮತ್ತು ಮಿಶ್ರ ಫಲ ನೀಡುತ್ತದೆ ಎಂಬುದನ್ನು ನೋಡುವುದಾದರೆ,

ಶುಭ ಫಲ ಪಡೆಯುವ ರಾಶಿಗಳು : ವೃಷಭ, ತುಲಾ ,‌ಕುಂಭ ಮತ್ತು ಕನ್ಯಾ

ಮಿಶ್ರ ಫಲ ಪಡೆಯುವ ರಾಶಿಗಳು : ಮೀನಾ, ಮಿಥುನ,‌ಮಕರ, ವೃಶ್ಚಿಕ

ಅಶುಭ ಫಲ ಪಡೆಯುವ ರಾಶಿಗಳು : ಮೇಷ , ಸಿಂಹ, ಕರ್ಕಾಟಕ, ಧನು

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...