ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕಾರಣಿ ಮಾತ್ರವಲ್ಲ. ಅವರು ಕವಿ, ಪತ್ರಕರ್ತರೂ ಸಹ ಆಗಿದ್ದರು.
ಸಾಹಿತ್ಯ, ಸಂಗೀತದ ಮೇಲೆ ಅಪಾರ ಪ್ರೀತಿಯಿದ್ದ ಕವಿ ಹೃದಯಿ ರಾಜಕಾರಣಿ. ಇವರು ಸಿನಿಮಾ ನೋಡುವ ಹವ್ಯಾಸವನ್ನು ಸಹ ಬೆಳೆಸಿಕೊಂಡಿದ್ದರು.

ಸಿನಿಪ್ರಿಯರಾಗಿದ್ದ ವಾಜಪೇಯಿ ಹೇಮಾಮಾಲಿನಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ‘ಸೀತಾ ಔರ್ ಗೀತಾ’ ಸಿನಿಮಾವನ್ನು 25 ಬಾರಿ ವೀಕ್ಷಿಸಿದ್ದರು…!
1972ರಲ್ಲಿ ತಾನು ಅಭಿನಯಿಸಿದ್ದ ಸೀತಾ ಔರ್ ಗೀತಾ ಸಿನಿಮಾವನ್ನು ವಾಜಪೇಯಿ ಅವರು25 ಬಾರಿ ವೀಕ್ಷಿಸಿದ್ದರು ಎಂದು ಹೇಮಾಮಾಲಿನಿ ಟ್ವೀಟ್ ಮಾಡಿದ್ದಾರೆ. ಅಜಾತಶತ್ರು ವಿನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
A very sad day for India – we have lost a towering leader, a great human being who was admired by the whole nation. A wonderful patriot, a perfect politician, his appeal went beyond parties & petty politics. Yes! Sadly, Atal Behari Vajpayee ji is no more pic.twitter.com/Vg1geEGF8b
— Hema Malini (@dreamgirlhema) August 16, 2018






