ಕುಂಭ ರಾಶಿಯವರೇ ನಿಮ್ಮನ್ನು ಬಾಸ್ ಪರೀಕ್ಷಿಸಲಿದ್ದಾರೆ?

Date:

ಇಂದಿನ ರಾಶಿ ಫಲದ ಪ್ರಕಾರ ಕುಂಭ ರಾಶಿಯವರನ್ನು ಅವರ ಬಾಸ್ ಪರೀಕ್ಷಿಸುವ ಸಾಧ್ಯತೆ ಇದೆ. ವಿವಿಧ ರಾಶಿಗಳ ಫಲಾಫಲಗಳು ಇಲ್ಲಿದೆ ನೋಡಿ.

ಮೇಷ : ಚುನಾವಣಾ ರಂಗ ಪ್ರವೇಶಿಸ ಬೇಕೆಂದಿರುವವರಿಗೆ ಜನ ಬೆಂಬಲ ಸಿಗಲಿದೆ. ಆದರೆ, ಎದುರಾಳಿಯ ಕಡೆಗಣನೆ ಬೇಡ.

ವೃಷಭ : ಹಣವು ವಿಪರೀತ ಖರ್ಚಾಗಲಿದೆ. ಮಾಡುವ ಕೆಲಸ ಕಾಯಾ , ವಾಚಾ ಮನಸ್ಸುಗಳಿಂದ ಕೂಡಿರಲಿ.

ಮಿಥುನ : ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಚಾಚಿ ಸಾಕಾಗಿರಬಹುದು. ಹಾಗಂತ ಹಾಸಿಗೆ ಗಿಂತ ಜಾಸ್ತಿ ಕಾಲು ಚಾಚ ಬೇಡಿ. ಸ್ವಲ್ಪ ತಾಳ್ಮೆಇರಲಿ.

 


ಕರ್ಕಾಟಕ : ಕೋಪದಿಂದ ಸಹಾಯ ವಂಚಿತರಾಗುತ್ತೀರಿ. ನೀವು ಮಾಡಿಕೊಳ್ಳುವ ಕೋಪದ ಪರಿಣಾಮದಿಂದ ಸಹಾಯ ಮಾಡಲು ಬಂದ ಸ್ನೇಹಿತರು ಹಿಂದೆ ಸರಿಯುತ್ತಾರೆ.

ಸಿಂಹ : ಪತ್ನಿ ಮಕ್ಕಳಿಂದ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ. ಅವರ ವಿಶ್ವಾಸ ಪಡೆದು ಸಾಗಿ ಲಾಭ ವಾಗಲಿದೆ.

ಕನ್ಯಾ : ರಾಜಕೀಯ ಮುಖಂಡರು ನಿಮ್ಮಲ್ಲಿ ಸಹಾಯ ಹಸ್ತ ಚಾಚುತ್ತಾರೆ. ನೀವು ಅವರಿಗೆ ಹೇಳುವ ವಿಷಯಗಳು ಸತ್ಯವಾಗಲಿವೆ.

ತುಲಾ : ಅಪಘಾತ ಸಂಭವವಿದೆ. ಹುಷಾರಾಗಿರಿ.

ವೃಶ್ಚಿಕ : ಚುನಾವಣಾ ಕಣಕ್ಕೆ ಧುಮುಕುವ ಇಚ್ಛೆ ಇದ್ದಲ್ಲಿ ಇನ್ನೊಮ್ಮೆ ಯೋಚಿಸಿ.

ಧನು : ಮನೆಯ ಸಮಸ್ಯೆಗಳಿಗೆ ಬೇಗ ಪರಿಹಾರ ಕಂಡುಕೊಳ್ಳಿ. ಇಲ್ಲವಾದಲ್ಲಿ ಮುಂದೆ ತುಂಬಾ ಕಷ್ಟ ಪಡಬೇಕಾದೀತು.

ಮಕರ : ನಿಮ್ಮ ಕೋಪ‌ಕಂಡು ನಿಮ್ಮ ಕೈ ಕೆಳಗಿನವರು ರೋಸಿ ಹೋಗುವರು. ಬೇರೆಯವರನ್ನು ದೂಷಿಸುವುದನ್ನು ಬಿಡಿ.

ಕುಂಭ : ನಿಮ್ಮನ್ನು ನಿಮ್ಮ‌ಕೆಲಸದ ಸ್ಥಳದಲ್ಲಿ ಬಾಸ್ ಪರೀಕ್ಷಿಸುವ ಸಾಧ್ಯತೆ ಇದೆ. ಆದರೆ , ನಿಮಗೇನು ತೊಂದರೆ ಆಗುವುದಿಲ್ಲ.

ಮೀನ : ನಿಮ್ಮ ಹತ್ತಿರದವರೇ ನಿಮ್ಮನ್ನು ತಾತ್ಸಾರ ಮಾಡುತ್ತಾರೆ. ಗುರುವಿನ ಆರಾಧನೆ ಮಾಡಿ

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...