ಆಕೆ ಒಂದು ಮಗುವಿನ ತಾಯಿ. ಆದರೆ ಅವರ ಬ್ಯೂಟಿಗೆ ಸೆಡ್ಡೆ ಹೊಡೆಯೋದು ಕಷ್ಟ ಸಾಧ್ಯ.
ಕೆಲಕಾಲ ಸಿನಿಮಾಗಳಿಂದ ದೂರವಿದ್ದ ನಟಿ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ.
ಯಸ್, ಇವರೇ ರಾಧಿಕಾ ಕುಮಾರಸ್ವಾಮಿ.
ಸೀರೆ ಉಟ್ಟು, ಬಂಗಾರದಿಂದ ಅಲಂಕಾರಗೊಂಡು ಕಾಣಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಅವರೀಗ ಹೊಸ ಅವತಾರದಲ್ಲಿ ದರ್ಶನ ನೀಡಿದ್ದಾರೆ.
ಗ್ಲಾಮರ್ ಲುಕ್ ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು , ಸೋಶಿಯಲ್ ಮೀಡಿಯಾದಲ್ಲೀಗ ಇವರ ಫೋಟೋ ವೈರಲ್ ಆಗಿದೆ.
ಶಾರ್ಟ್ ಸ್ಕರ್ಟ್ ನಲ್ಲಿರುವ ರಾಧಿಕಾ ಅವರ ಫೋಟೋ ವೈರಲ್ ಆಗಿರೋದು. ರಾಧಿಕಾ ಮಗುವಿನ ತಾಯಿ ಆದರೂ ಯುವತಿಯರೇ ನಾಚುವಂತಹ ಚಾರ್ಮ್ ಉಳಿಸಿಕೊಂಡಿದ್ದಾರೆ. ಕೆಲ ವರ್ಷಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ತಿರೋದು ಅಭಿಮಾನಿಗಳಲ್ಲಿ ಖುಷಿ ತಂದಿದೆ.