ಗ್ರಾಮವೊಂದರಲ್ಲಿ ಒಂದೇ ತಿಂಗಳಲ್ಲಿ 19 ಮಂದಿ ಸಾವನ್ನಪಿದ್ದು, ಊರಿಗೂರೇ ಆತಂಕದಲ್ಲಿ ಮುಳುಗಿದೆ.
ದಾವಣಗೆರೆಯ ಹರಪ್ಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಈ ಸಾಲು ಸಾಲು ಸಾವು ಸಂಭವಿಸಿರುವುದು.
ಈ ಗ್ರಾಮದಲ್ಲಿ ಕೇವಲ 1 ತಿಂಗಳಲ್ಲಿ 4 ವೃದ್ಧರು ಸೇರಿ 19 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಸಹಜ ಸಾವನ್ನು, ಕೆಲವರು ಅಪಘಾತದಲ್ಲಿ, ಕೆಲವರು ಕೊಲೆಯಾಗಿದ್ದಾರೆ.
ಜನ ಭಯದಿಂದ ಮೃತ್ಯುಂಜಯ ಹೋಮಮಾಡಿಸಿದ್ದಾರೆ.