ರಾಜಧಾನಿಯಲ್ಲಿ ವರುಣನ ದರ್ಬಾರ್

admin
0 Min Read

ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವರುಣನ‌ ದರ್ಬಾರ್ ಮತ್ತೆ ಶುರುವಾಗಿದೆ.
ಕಳೆದ ಎರಡು ದಿನಗಳಿಂದ ಮಧ್ಯಾಹ್ನ, ಸಂಜೆ ನಗರದ ಬೇರೆ ಬೇರೆ ಕಡೆಗಳಲ್ಲಿ ಮಳೆ ಆಗುತ್ತಿದೆ.
ನಿನ್ನೆ ಸಂಜೆ, ರಾತ್ರಿ ಹಲವಾರು ಕಡೆಗಳಲ್ಲಿ ಮಳೆಯಾಗಿದೆ. ಎಚ್ ಎಸ್ ಆರ್ ಲೇಔಟ್ ನ ಎಂಪೈರ್ ಮುಂಭಾಗ ನೀರು ನಿಂತ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು‌.

ಜೆಸಿಬಿ ಮೂಲಕ ರಸ್ತೆಯಲ್ಲಿ ಮುಚ್ಚಲಾಗಿದ್ದ ಕಲ್ಲುತೆಗೆದು ಕಾಲುವೆಗೆ‌ ನೀರು ಹೋಗುವಂತೆ ಮಾಡಲಾಯಿತು.
ಹೀಗೆ ನಗರದ ನಾನಾ ಕಡೆಗಳಲ್ಲಿ ಅವಾಂತರ ಆಗಿದೆ.

Share This Article
Leave a Comment