ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ನಾಳೆಯಿಂದ ಡಬಲ್ ಶಾಕ್.
ವಿಮಾನ ಪ್ರಯಾಣ ದರ ಹೆಚ್ಚಳ ಒಂದು ಶಾಕ್ , ಟಿಕೆಟ್ ರದ್ದು ಪಡಿಸಿದರೆ ಈ ಮೊದಲಿಗಂತಲೂ ಕಮ್ಮಿ ಮರುಪಾವತಿ ಹಣ ಸಿಗುವುದು ಮತ್ತೊಂದು ಶಾಕ್.
2018 ರ ಮಾರ್ಚ್ 31 ರೊಳಗೆ ಬುಕ್ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹಿಂದಿನ ದರವೇ ಮರುಪಾವತಿ ಆಗುತ್ತದೆ. ಏಪ್ರಿಲ್ ನಿಂದ ಬುಕ್ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕಡಿಮೆ ಮರುಪಾವತಿ ಹಣ ಸಿಗುತ್ತದೆ.
ಏರೋ ಪ್ಲೇನ್ ಇಂಧನ ಹೆಚ್ಚಳದ ಪರಿಣಾಮ ಟಿಕೆಟ್ ದರ ಹೆಚ್ಚುತ್ತಿದೆ.