ಮಾರುತಿ ಸುಜುಕಿ ತನ್ನ ಕಾರಿಗೆ 1 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಘೋಷಿಸಿದೆ. ಮಾರುತಿ ಸುಜುಕಿಯ ನೂತನ ವ್ಯಾಗನ್ ಆರ್ ಕಾರಿಗೆ 1 ಲಕ್ಷ ರೂಪಾಯಿ ರಿಯಾಯಿತಿ ನೀಡಿದ್ದು,
ಉಳಿದಂತೆ ಮಾರುತಿ ಬಲೇನೋ ಗೆ 10,000 ರೂಪಾಯಿ ಕ್ಯಾಶ್ ಡಿಸ್ಕಂಟ್ ನೀಡಿದೆ.
ಆಲ್ಟೋ 800, ಆಲ್ಟೋ ಕೆ 10, ವ್ಯಾಗನ್ ಆರ್, ಸೆಲಿರಿಯೋ, ಎರ್ಟಿಗ, ಸಿಯಾಜ್, ಇಗ್ನಿಸ್, ಡಿಸೈರ್, ಬಲೇನೋ, ಬ್ರೆಜಾ , ಸ್ವಿಫ್ಟ್ ಕಾರುಗಳಿಗೂ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೇಂಜ್ ಬೋನಸ್ ನೀಡಿದೆ.