ವಾಟ್ಸಪ್ ಗಿಂತ ಮೆಸೆಂಜಿಂಗ್ ಆ್ಯಪ್ ಬೇಕಾ? ವಾಟ್ಸಪ್ ನ ಮೀರಿಸೋದು ಯಾವ ಮೆಸೆಂಜಿಂಗ್ ಆ್ಯಪ್ ಗೂ ಸಾಧ್ಯವಾಗಿಲ್ಲ.
ಆದ್ರೆ ಇದೀಗ ಯಾಹೂ ಸಂಸ್ಥೆ ವಾಟ್ಸಪ್ ಗೆ ಪ್ರತಿಯಾಗಿ ವಾಟ್ಸಪ್ ಟುಗೆದರ್ ಅನ್ನೋ ಆ್ಯಪ್ ಪರಿಚಯಿಸಿದೆ.
ಎಲ್ಲಾ ಇನ್ಸ್ಟೆಂಟ್ ಮೆಸೇಜ್ ಆ್ಯಪ್ ಗಳಂತೆ ಯಾಹೂ ಟುಗೆದರ್ ನಲ್ಲೂ ಕೂಡ ಚಾಟ್ , ಇಮೇಜ್ ಶೇರ್ ಮಾಡೋದು,ಲಿಂಕ್ ಶೇರ್ ಮಾಡೋದನ್ನು ಮಾಡ್ಬಹುದು.
ಆದ್ರೆ ವಾಟ್ಸಪ್ ಬಿಟ್ಟು ಜನ ಯಾಹೂ ಟುಗೆದರ್ ಕಡೆ ಮುಖ ಮಾಡ್ತಾರ ಕಾದು ನೋಡ್ಬೇಕು.