No menu items!
9.3 C
Munich
Wednesday, April 29, 2026

ಫೇಸ್ ಬುಕ್ , ವಾಟ್ಸಪ್ ನಲ್ಲೇ‌ ಮುಳುಗಿರೋರಿಗೆ ಇದು ಶಾಕಿಂಗ್ ಸ್ಟೋರಿ….!

Must read

24 ಗಂಟೆ ಫೇಸ್ ಬುಕ್, ಟ್ವೀಟರ್, ಇನ್ಸ್ ಟಾಗ್ರಾಂ, ವಾಟ್ಸಪ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರೋರಿಗೆ ಇದು ಶಾಕಿಂಗ್ ಸ್ಟೋರಿ… ಇದನ್ನು ಓದಿಯಾದ್ರು ಬದಲಾಗಿ.‌

 

ಸೋಶಿಯಲ್ ಮೀಡಿಯಾಕ್ಕೆ ಅಡಿಟ್ ಆದವರು ಯಾರೊಂದಿಗೂ ಅಷ್ಟೊಂದು ಬೆರೆಯಲ್ಲ. ಮುಕ್ತವಾಗಿ ಮಾತಾಡಲ್ಲ.‌ ನೋವು-ನಲಿವು ಎಲ್ಲವನ್ನು ಕೂಡ ಫೇಸ್ ಬುಕ್, ಇನ್ಸ್ಟಾಗ್ರಾಂ , ವಾಟ್ಸಪ್ , ಟ್ವೀಟರ್ ನಲ್ಲಿ ಹೊರಹಾಕ್ತಾರೆ. ಸ್ಟೇಟಸ್ ಗಳು ಅವರ ಭಾವನೆ ಹೊರ ಹಾಕೋಕೆ ಇರೋ ವೇದಿಕೆ ಆಗಿದೆ.

ಹೀಗೆ ನೇರ ನೇರವಾಗಿ ಭಾವನೆ ಹೊರ ಹಾಕದೆ , ಹತ್ತಿರದವರೊಡನೆ ಹಂಚಿಕೊಳ್ಳದೇ ಇರೋರು ನಿಧಾನಕ್ಕೆ ಮಾನಸಿಕ‌ ಖಿನ್ನತಗೆ ಒಳಗಾಗ್ತಾರೆ. ಇವರಲ್ಲಿ ಋಣಾತ್ಮಕ ಭಾವನೆಗಳೇ ಹೆಚ್ಚು ಎಂದು ಅಮೆರಿಕಾದ ಮಾನಸಿಕ ಆರೋಗ್ಯ ರಾಷ್ಟ್ರೀಯ ಸಂಸ್ಥೆ ಹೇಳಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article