213 ವರ್ಷಗಳ ಹಿಂದೆ ಶಿವಮೊಗ್ಗ ಹೀಗಿತ್ತು…!

Date:

ಮಲೆನಾಡಿನ ಹೆಬ್ಬಾಗಿಲು‌ ಶಿವಮೊಗ್ಗ 213 ವರ್ಷಗಳ‌ ಹಿಂದೆ ಹೇಗಿತ್ತು ಗೊತ್ತಾ?

 

ಇಂಗ್ಲೆಂಡ್ ನ ಮ್ಯೂಸಿಯಂನಿಂದ ಎರಡು ವರ್ಷದ ಹಿಂದೆ ಅಜಯ್ ಕುಮಾರ್ ಶರ್ಮಾ ಎನ್ನುವವರು ಶಿವಮೊಗ್ಗದ ಹಿಂದಿನ‌ ತೈಲ ಚಿತ್ರವನ್ನು ತಂದಿದ್ದರು.

ಅದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ‌..1805 ರ ಶಿವಮೊಗ್ಗವನ್ನು ನಾವು ಈ ಚಿತ್ರಗಳಲ್ಲಿ ನೋಡಬಹುದು.

1805 ರಲ್ಲಿ ಭಾರತಕ್ಕೆ ಬಂದಿದ್ದ ಕರ್ನಲ್ ಮೆಕೆಂಜೆ ಎಂಬ ಬ್ರಿಟಿಷ್ ಅಧಿಕಾರಿ ಬಿಡಿಸಿದ್ದ ಚಿತ್ರಗಳಿವು.

ಪ್ರವಾಸಿಗ ಮತ್ತು ಚಿತ್ರಕಲಾಕಾರನಾಗಿದ್ದ ಮೆಕೆಂಜೆ ತಾನು ಭೇಟಿ‌ಕೊಟ್ಟ ಪ್ರದೇಶಗಳ ಚಿತ್ರಗಳನ್ನು ಬಿಡಿಸುತ್ತಿದ್ದ. ಅದೇ ರೀತಿ ಶಿವಮೊಗ್ಗದ ಚಿತ್ರವನ್ನೂ ಬಿಡಿಸಿದ್ದನು.‌ ತುಂಗಾ ತೀರದಲ್ಲಿ ಕುಳಿತು ಮತ್ತೊಂದು‌ ಭಾಗದಲ್ಲಿ ಕಾಣುತ್ತಿದ್ದ ಶಿವಪ್ಪನಾಯಕನ ಅರಮನೆ ಚಿತ್ರ ಬಿಡಿಸಿದ್ದರು. ಆಗ ಸೇತುವೆ ಇರಲಿಲ್ಲ.
ಅಂಥಾ ಕೆಲವು ಚಿತ್ರಗಳು ಇಲ್ಲಿವೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...