No menu items!
10.8 C
Munich
Wednesday, April 29, 2026

ಪರೀಕ್ಷೆ ಭಯನಾ? ಹಾಗಿದ್ರೆ ಇದನ್ನು ಓದಿ…!

Must read

ಪರೀಕ್ಷೆಗಳೆಂದ್ರೆ ಸಾಮಾನ್ಯ ಭಯ‌ ಇರುತ್ತೆ.‌ ಹತ್ತಿರ ಬರ್ತಿದ್ದಂತೆ ಟೆನ್ಷನ್ ಶುರು. ಏನ್ ಆಗುತ್ತೋ? ಏನೋ? ಯಾವ್ ಪ್ರಶ್ನೆ ಬರುತ್ತೋ? ಸುಲಭ ಇದ್ರೆ ಸಾಕಪ್ಪ ಅಂತ ಬೇಡಿಕೊಳ್ಳೋ ಮಂದಿಯೇ ಹೆಚ್ಚು.

ಇಂಥಾ ಪರೀಕ್ಷಾ ಭಯ ಹೋಗೋಕೆ ನೀವು ಹೀಗೆ ಮಾಡ್ಬೇಕು.

ತಯಾರಾಗಿ :ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡ್ಬೇಡಿ.‌ ಆರಂಭದಿಂದಲೇ ಓದ್ಕೊಳ್ಳಿ. ಪರೀಕ್ಷೆ ಟೈಮ್ನಲ್ಲಿ ಮತ್ತೊಮ್ಮೆ ಕಣ್ಣಾಡಿಸಿ. ಆಗ ಪರೀಕ್ಷೆ ಭಯ ಇರಲ್ಲ.

ಟೈಮ್ ಟೇಬಲ್ : ದಿನಕ್ಕೆ ಎಷ್ಟುಗಂಟೆ‌ ಓದ್ಬೇಕು. ಏನು-ಎಂಥ ಎಂಬ ಟೈಮ್ ಟೇಬಲ್ ಹಾಕೋಳಿ. ಓದಿಗೆ ಸ್ವಲ್ಪ ಹೆಚ್ಚು ಸಮಯ ಮೀಸಲಿಡಿ.

ಪಾಯಿಂಟ್ಸ್ : ಏನ್ ಓದ್ತೀರೋ ಅದ್ರಲ್ಲಿ ಇಂಪಾರ್ಟೆಂಟ್ ಅಂತ ಅನ್ಸಿದ್ದನ್ನು‌ ಪಾಯಿಂಟ್, ಟಿಪ್ಪಣಿ ಮಾಡ್ಕೊಳ್ಳಿ.

ಆಯ್ಕೆ : ಯಾವ ಟೈಮ್ ನಿಮಗೆ ಸೂಕ್ತ ಅನ್ಸುತ್ತೋ‌ ಅದೇ ಟೈಮ್ ಅನ್ನು ಓದೋಕೆ ಮೀಸಲಿಡಿ.

ನಿದ್ರೆ ಮಾಡಿ : ನಿದ್ದೆ ಕೂಡ ಮುಖ್ಯ‌‌. 7 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. ಮೆದುಳಿನ ಆರೋಗ್ಯ ಮುಖ್ಯ.

ಹೋಲಿಕೆ ಸಲ್ಲದು : ನೀವು ಮಾತ್ರ ನೀವು. ನಿಮ್ಮನ್ನ ಬೇರೆಯವರ ಜೊತೆ ಹೋಲಿಸಿ ಕೊಳ್ಬೇಡಿ.

ಹೀಗೆ ನೀವಿರಿ…ನಿಮ್ಮ ಲ್ಲಿ ಪಾಸಿಟೀವ್ ಥಿಂಕಿಂಗ್ ಇರಲಿ. ಆಗ ಪರೀಕ್ಷೆ ಭಯ ಇರಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article