ಇದು ವಿಶ್ವದ ದುಬಾರಿ ಬೈಕ್ ..!‌ಇಡೀ ಜಗತ್ತಲ್ಲಿರೋದು ಒಂದೇ‌ ಒಂದು…!

Date:

ಇದು ವಿಶ್ವದ ಅತ್ಯಂತ ದುಬಾರಿ ಬೈಕ್. ಇದರ ಬೆಲೆ ಬರೋಬ್ಬರಿ 12 ಕೋಟಿ ರೂ….! ಈ ಬೈಕ್‌‌ನಲ್ಲಿ ಗೋಲ್ಡ್ ಹಾಗೂ ಡೈಮಂಡ್‌ಗಳನ್ನ ಅಳವಡಿಸಿದ್ದಾರೆ‌..! ಈ ಬೈಕ್ ಅನ್ನು ತಯಾರಿಸಿರೋದು ಹರ್ಲೆ ಡೇವಿಡ್ಸನ್ ಸಂಸ್ಥೆ.‌ ಬ್ಲೂ ಅಡಿಶನ್ ನ ಈ ಬೈಕ್ ಸದ್ಯ ವಿಶ್ವದಲ್ಲಿರೋದು ಒಂದೇ‌ .

ಹರ್ಲೆ ಡೇವಿಡ್ಸನ್ ಬ್ಲೂ ಎಡಿಶನ್ ಪೊಡಕ್ಷನ್ ನಂಬರ್ ಕೇವಲ ಒಂದು. ಈ ಬೈಕ್ ವಿನ್ಯಾಸಕ್ಕಾಗಿ 2500 ಗಂಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಒಂದು ಬೈಕ್ ತಯಾರಿಕೆಗೆ ಹರ್ಲೆ ಡೇವಿಡ್ಸನ್ 1 ವರ್ಷಗಳ ಕಾಲ ತೆಗೆದುಕೊಂಡಿದೆ.

ಬೈಕ್‌ನ ಕೆಲ ಭಾಗಗಳಿಗೆ ಚಿನ್ನ ಲೇಪನ ಹಾಕಲಾಗಿದೆ. ಜೊತೆಗೆ 360 ಡೈಮಂಡ್ ಸ್ಟೋನ್‌ಗಳನ್ನ ಬಳಸಲಾಗಿದೆ. ಹರ್ಲೆ ಡೇವಿಡ್ಸನ್ ಅವರ ಬ್ಲೂ ಎಡಿಶನ್ ಬೈಕ್ ಸ್ವಿಟ್ಜರ್‌ಲೆಂಡ್‌ನಲ್ಲಿ ಮಾತ್ರ ಇದೆ.

ಅಷ್ಟಕ್ಕೂ ಈ ಬೈಕ್ ನಿರ್ಮಾಣ ಮಾಡಿರುವುದು ಮಾರಾಟಕ್ಕಲ್ಲ. ಸ್ವಿಟ್ಜರ್‌ಲೆಂಡ್‌ನ ಖ್ಯಾತ ಬುಚರರ್ ವಾಚ್ ಕಂಪೆನಿಯ ಬ್ಲೂ ವಾಚ್ ಪ್ರಚಾರಕ್ಕಾಗಿ ಈ ಬೈಕ್ ತಯಾರಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...