ಹುಡುಗರಿಗೆ ಹುಡುಗಿಯರ ಕೆಲವೊಂದು ಗುಣಗಳು ತುಂಬಾ ಇಷ್ಟವಾಗುತ್ತವೆ. ಸೌಂದರ್ಯಕ್ಕೆ ಮಾತ್ರವಲ್ಲ ಗುಣವೇ ಹುಡುಗಿಯರನ್ನು ಹುಡುಗರು ಇಷ್ಟಪಡಲು ಕಾರಣ.
ಹುಡುಗಿಯರ ಯಾವ ಗುಣಗಳನ್ನು ಹುಡಗರು ಇಷ್ಟಪಡ್ತಾರೆ.
ನಗು ಹೃದಯ ಕದಿಯುತ್ತೆ : ಹುಡ್ಗೀರ ನಗು ಹುಡುಗರ ಹೃದಯ ಕದಿಯುತ್ತೆ. ಹಾಗಂತ ಕೃತಕ ನಗು ಇಷ್ಟವಾಗಲ್ಲ.
ಅನುಮಾನ ಬಿಟ್ಟಾಕಿ : ಅನುಮಾನ ಪಡದ , ನಂಬಿಕೆ ಇರುವ ಹುಡ್ಗೀರು ಹುಡುಗರಿಗಿಷ್ಟ. ಆತ್ಮವಿಶ್ವಾಸ ಇರೋ ಹುಡ್ಗೀರು ಹುಡುಗರ ಮನ ಗೆಲ್ತಾರೆ.
ಪಾಸಿಟೀವ್ ಚಿಂತನೆ : ಧನಾತ್ಮಕ ಅಥವಾ ಪಾಸಿಟೀವ್ ಚಿಂತನೆ ಮಾಡುವ ಹುಡ್ಗೀರು ಹುಡುಗರಿಗಿಷ್ಟ. ನೆಗಿಟೀವ್ ಆಲೋಚನೆಗಳನ್ನು ಮಾಡೋ ಹುಡ್ಗೀರು ಹಿಡಿಸಲ್ಲ. ಹೊಂದಾಣಿಕೆ ಮಾಡಿಕೊಳ್ಳೋ ಹುಡ್ಗೀರು ಹುಡುಗರಿಗಿಷ್ಟ.
ಎಲ್ಲರಿಗಿಂತ ಭಿನ್ನವಾಗಿ ಯೋಚನೆ ಮಾಡೋರು ಹಿಡಿಸ್ತಾರೆ.