ಕಳ್ಳತನ ಮಾಡೋದು ತಪ್ಪು ಮಾಡೋ ಈ ತಪ್ಪಿನ ನಡುವೆ ಮತ್ತೊಂದು ತಪ್ಪು. ಅಪ್ಪಿ ತಪ್ಪಿಯೂ ಕುದುರೆ ಕದಿಯೋಕೆ ಹೋಗ್ಬೇಡಿ. ಕುದುರೆ ಕದ್ರೆ ಗಲ್ಲೆ ಗತಿ..!
ಹೌದು ಇಲ್ಲಿ ಕುದುರೆ ಕದಿಯಂಗಿಲ್ಲ. ಕುದುರೆ ಕದ್ದರೆ ಗಲ್ಲಿಗೆ ಹಾಕ್ತಾರೆ. ಕುದುರೆ ಕಳ್ಳರಿಗೆ ಇಂಥಾ ಶಿಕ್ಷೆ ಕೊಡ್ತಿರೋದು ಫ್ಲೋರಿಡಾದಲ್ಲಿ. ಇಲ್ಲಿ ಕುದುರೆಯ ಕಳ್ಳತನ ಮಾಡೋದು ಮಹಾ ಅಪರಾಧ..!