ದಾನ ನೀಡುವುದು ಒಳ್ಳೆಯದೇ. ಆದರೆ, ಈ ವಸ್ತುಗಳನ್ನು ಯಾವ್ದೇ ಕಾರಣಕ್ಕೂ ದಾನ ಮಾಡ್ಬೇಡಿ.
ಪೆನ್ನು : ಪೆನ್ನನ್ನು ದಾನ ಮಾಡಬಾರದು. ಅದು ಜ್ಞಾನ, ಭಾವನೆಯ ಸಂಕೇತ. ಕೆಲವರಿಗೆ ಅದು ವೃತ್ತಿ ಮಿತ್ರ. ಆದ್ದರಿಂದ ಇದನ್ನು ದಾನ ಮಾಡ್ಬೇಡಿ.
ಪುಸ್ತಕ : ಹೊಸ ಪುಸ್ತಕಗಳನ್ನು ದಾನ ಕೊಡಿ. ಹಳೆಯ ಪುಸ್ತಕ ದಾನ ಕೊಡ್ಬೇಡಿ.
ಹಾಕಿದ ಬಟ್ಟೆ, ಕರ್ಚಿಫ್ : ಹೊಸ ಬಟ್ಟೆ ದಾನ ನೀಡಿ. ಆದರೆ, ಹಳೆಯ, ಧರಿಸಿದ ಬಟ್ಟೆ ದಾನ ಮಾಡ್ಬೇಡಿ. ಅಕಸ್ಮಾತ್ ಕೊಟ್ಟರೂ ಯಾವ್ದೇ ಕಾರಣಕ್ಕೂ ತೊಳೆಯದೇ ಮಾತ್ರ ಕೊಡ್ಬೇಡಿ. ಅಂತೆಯೇ ಕರ್ಚಿಫ್ ದಾನ ಮಾಡ್ಬಾರ್ದು.