ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್ ಎಂಬ ಖ್ಯಾತಿ ಪಡೆದಿರುವ ರೋಹಿತ್ ಈಗ ಅತಿ ವೇಗವಾಗಿ 200 ಸಿಕ್ಸರ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ರೋಹಿತ್ ಶರ್ಮಾ 200 ಸಿಕ್ಸರ್ ಗೆ ತೆಗೆದುಕೊಂಡಿದ್ದ 187 ಇನ್ನಿಂಗ್ಸ್ ಗಳನ್ನು ಇದಕ್ಕು ಮೊದಲು ಪಾಕಿಸ್ತಾದ ಶಾಹಿದ್ ಅಫ್ರೀದ್ 195 ಇನ್ನಿಂಗ್ಸ್ ಗಳಿಂದ200 ಸಿಕ್ಸರ್ ಬಾರಿಸಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಈ ರೆಕಾರ್ಡ್ ಮಾಡಿದ್ದಾರೆ.