ವಾಟ್ಸಪ್ ನ ಈ ಆಪ್ಷನ್ ಫೇಸ್ ಬುಕ್ ಗೂ ಬರಲಿದೆ..!

Date:

ವಾಟ್ಸಪ್ ನ ಫೀಚರ್ ಒಂದನ್ನು ಫೇಸ್ ಬುಕ್ ಮೆಸೆಂಜರ್ ಗೂ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನಿಮಗೆ ಗೊತ್ತಿರುವಂತೆ ವಾಟ್ಸಪ್ ನಲ್ಲಿ ನೀವು ಕಳುಹಿಸಿದ ಮೆಸೇಜನ್ನು ಡಿಲೀಟ್ ಮಾಡಬಹುದು. ನೀವು ಯಾರಿಗೆ ಕಳುಹಿಸಿರುತ್ತೀರೋ ಅವರು‌ ನೋಡುವ ಮೊದಲು ಮೆಸೇಜ್ ಡಿಲೀಟ್ ಮಾಡುವ ಈ ಆಪ್ಷನ್ ಸದ್ಯದಲ್ಲೇ ಫೇಸ್ ಬುಕ್ ಮೆಸೆಂಜರ್ ಗೂ ಬರಲಿದೆ.
ಈ ನೂತನ ಅಪ್ಡೇಟ್‌ನಿಂದ iOS ಬಳಕೆದಾರರು ತಾವು ಕಳುಹಿಸಿದ ಯಾವುದೇ ಮೆಸೇಜ್ 10 ನಿಮಿಷದೊಳಗೆ ಡಿಲೀಟ್ ಮಾಡಬಹುದು. ಮೆಸೇಜ್ ಕಳುಹಿಸಿದ ವ್ಯಕ್ತಿ ಕಣ್ತಪ್ಪಿನಿಂದಾಗಿ ಬೇರೆ ಯಾರಿಗೋ ಸಂದೇಶ, ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿದ್ದರೆ 10 ನಿಮಿಷಗಳೊಳಗಾಗಿ ಅವರಿಗೆ ಕಾಣದಂತೆ ಡಿಲೀಟ್ ಮಾಡಲು ಈ ಹೊಸ ಫೀಚರ್ ನಿಂದ ಸಾಧ್ಯ ಆಗುತ್ತದೆ.

Share post:

Subscribe

spot_imgspot_img

Popular

More like this
Related

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು? ನಮ್ಮ...

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...