ಬಿಗ್ಬಾಸ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀಶಾಂತ್..!! ಕಾರಣವಾಯ್ತು ಅದೊಂದು ಘಟನೆ..!!

Date:

ಬಿಗ್ಬಾಸ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶ್ರೀಶಾಂತ್..!! ಕಾರಣವಾಯ್ತು ಅದೊಂದು ಘಟನೆ..!!

ಭಾರತೀಯ ಕ್ರಿಕೆಟ್ ನಲ್ಲಿ ಶ್ರೀಶಾಂತ್ ಗೆ ಒಂದು ಹೆಸರಿತ್ತು.. ಅಗ್ರೆಸಿವ್ ಬೌಲರ್ ಆಗಿ ಬಾಟ್ಸಮನ್ ಗಳನ್ನ ಕಾಡುತ್ತಿದ್ದ ಹುಡುಗ ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿ ಬಿದ್ದು ತನ್ನ ಕ್ರಿಕೆಟ್ ಜೀವನಕ್ಕೆ ತಾನೇ ಕಲ್ಲು ಎಳೆದುಕೊಂಡ್ರು.. ಅಲ್ಲಿಗೆ ಶ್ರೀಶಾಂತ್ ಬಹು ಇಷ್ಟವಾದ ಕ್ರಿಕೆಟ್ ಗೆ ಇಂಡಿಯಾ ಟೀಮ್ ನಲ್ಲಿ ಫುಲ್ ಸ್ಟಾಪ್ ಬಿತ್ತು

ಆನಂತರ ಹೀರೊ ಆದ ಈತ, ಸದ್ಯ ಹಿಂದಿ ಬಗ್ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಹೋಗಿದ್ದಾರೆ.. ಇಲ್ಲಿ ಉತ್ತಮ ಆಟವಾಡ್ತಿರೋ ಶ್ರೀಶಾಂತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೆಸರು ಮಾಡಿದ್ದಾರೆ.. ಇದೇ ಕಾರ್ಯಕ್ರಮದಲ್ಲಿ ಶ್ರೀ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ..

ಘಟನೆಗೆ ಕಾರಣ..?

ಅದು ಈ ಹಿಂದಿನ ಸ್ಪಾಟ್ ಫಿಕ್ಸಿಂಗ್ ವಿಚಾರವೇ ಆಗಿತ್ತು.. ಆರೋಪ ಸಾಭೀತಾಗುತಿದಂತೆ ತಿಹಾರ್ ಜೈಲಿಗೆ ಸೇರಿದ ಘಟನೆಯನ್ನ ನೆನೆದು ಶ್ರೀಶಾಂತ್ ಭಾವುಕರಾಗಿದ್ದಾರೆ.. ಈ ವೇಳೆ ಕನ್ಫೆಷನ್ ರೂಂಗೆ ಕರೆದ ಬಿಗ್ಬಾಸ್ ಶ್ರೀಶಾಂತ್ ಗೆ ಸಮಾಧಾನ ಹೇಳಿ, ಕಷ್ಟಗಳನ್ನ ಎದುರಿಸುವಂತೆ ಧೈರ್ಯ ತುಂಬಿದ್ದಾರೆ.. ಈ ವಿಚಾರಕ್ಕೆ ಸಂಬಂದ ಪಟ್ಟಂತೆ ಪತ್ನಿ ಭುವನೇಶ್ವರಿ ಶ್ರೀಶಾಂತ್, ಬಿಗ್ಬಾಸ್ ಕಾರ್ಯಕ್ರಮಕ್ಕೆ ಧನ್ಯವಾದವನ್ನ ಹೇಳಿದ್ದಾರೆ..

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...