ಈ ವಾರದ TRP.. ಎರಡನೇ ಸ್ಥಾನಕ್ಕೆ ಬರಲಿದೆ ಈ ಚಾನೆಲ್‌..!?

Date:

ಈ ವಾರದ TRP.. ಎರಡನೇ ಸ್ಥಾನಕ್ಕೆ ಬರಲಿದೆ ಈ ಚಾನೆಲ್‌..!?

ಪ್ರತಿ ಗುರುವಾರ ಬಂದ್ರೆ ಸಾಕು ಎಲ್ಲ ಚಾನೆಲ್ ಗಳು ಟಿಆರ್ಯದ್ದೆ ತಲೆ ಬಿಸಿ.. ಈ ವಾರ ತಮ್ಮ ಚಾನೆಲ್ ಅನ್ನ ಜನ ಹೇಗೆ ಮೆಚ್ಚಿಕೊಂಡಿದ್ದಾರೆ.. ರೇಟಿಂಗ್ ಡ್ರಾಪ್ ಆಗಿದ್ಯಾ..? ಗೇನ್ ಆಗಿದ್ಯಾ..? ಅನ್ನೋ ವಿಚಾರಕ್ಕೆ ಫುಲ್ ಟೆನ್ಶನ್.. ಸದ್ಯಕ್ಕೆ ಕನ್ನಡ ನ್ಯೂಸ್ ಚಾನೆಲ್ ಗಳು ಈ ವಾರ ತಮ್ಮ ತಮ್ಮ ಅಸ್ತಿತ್ವವನ್ನ ಎಂದಿನಂತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.. ಎಂದಿನಂತೆ ನಂಬರ್ ಸ್ಥಾನದಲ್ಲಿ 112 ರೇಟಿಂಗ್ ನ ಜೊತೆಗೆ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದೆ ಟಿವಿ-9 ನ್ಯೂಸ್ ಚಾನೆಲ್..

ಇನ್ನು ಎರಡನೇ ಸ್ಥಾನದಲ್ಲಿ ಕಾಯಂ ಸದಸ್ಯರಾಗುರುವ ಪಬ್ಲಿಕ್ ಟಿವಿಗೆ, ಸುವರ್ಣ ನ್ಯೂಸ್  ಆದಷ್ಟು ಹತ್ತಿರ ಹತ್ತಿರ ಬರುತ್ತಿದೆ.. ಈ ಮೂಲಕ ಎರಡನೃ ಸ್ಥಾನಕ್ಕೆ ಏರುವ ಸನ್ನಿಹದಲ್ಲಿದೆ.. ಸದ್ಯ ಪಬ್ಲಿಕ್ ಟಿವಿ 55 ರೇಟಿಂಗ್ ಜೊತೆಗೆ ಎರಡನೇ ಸ್ಥಾನದಲ್ಲಿದ್ರೆ, ಸುವರ್ಣ ನ್ಯೂಸ್ 46 ರೇಟಿಂಗ್ ನ ಜೊತೆಗೆ ಮೂರನೇ ಸ್ಥಾನದಲ್ಲಿದೆ.. ಇನ್ನುಳಿದಂತೆ 34 ರೇಟಿಂಗ್ ನೊಂದಿಗೆ ನ್ಯೂಸ್ 18 (4 ಸ್ಥಾನ) ವನ್ನ ಪಡೆದುಕೊಂಡಿದೆ.. ದಿಗ್ವಿಜಯ ನ್ಯೂಸ್ 20 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 12, ಟಿವಿ5 11, ಪ್ರಜಾ ಟಿವಿ 10, ಕಸ್ತೂರಿ ನ್ಯೂಸ್ 6, ನ್ಯೂ ಎಕ್ಸ್ ಕನ್ನಡ 4, ಟಿವಿ1 ನ್ಯೂಸ್ 4 ಜಿಆರ್ ಪಿಯೊಂದಿಗೆ ನಂತರ ಸ್ಥಾನಗಳಲ್ಲಿವೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...