ಡ್ಯಾನ್ಸ್ ಡ್ಯಾನ್ಸ್… ಕೊಹ್ಲಿ ಡ್ಯಾನ್ಸ್..! ಫಿಲ್ಡ್ ನಲ್ಲಿ ಮೈ ಮರೆತ ವಿರಾಟ್.. ಹೇಗಿತ್ತು ಸ್ಟೆಪ್ಪು..? ವಿಡಿಯೋ ನೋಡಿ
ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲೇ ಇರಲಿ, ಫೀಲ್ಡಿಂಗ್ ನಲ್ಲೇ ಇರಲಿ ಸದಾ ಆಕ್ಟಿವ್ ಆಗಿ ಅಗ್ರೆಸಿವ್ ಆಗಿ ಇರ್ತಾರೆ.. ಜೊತೆಗೆ ಬರೀ ಆಟಕ್ಕೆ ಸೀಮಿತವಾಗದೆ ತನ್ನ ಸಹ ಆಟಗಾರರೊಂದಿಗೆ ಮಾತುಕತೆಯಾಡುತ್ತ, ನಗುತ್ತ ಇರ್ತಾರೆ.. ಈ ನಡುವೆ ಫೀಲ್ಡ್ ನಲ್ಲಿ ಡ್ಯಾನ್ಸ್ ಕೂಡ ಮಾಡೋಕೆ ಶುರು ಮಾಡಿ ಬಿಟ್ಟಿದ್ದಾರೆ.. ಅದು ಮೈಕಲ್ ಚಾಕ್ಸನ್ ಸಹ ನಾಚುವಂತೆ ಅಂದ್ರೆ ನೀವು ನಂಬ್ಲೇಬೇಕು…
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸ್ಲೀಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಯಾವುದೇ ಟೆನ್ಷನ್ ಇಲ್ಲದೆ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ.. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಜೊತೆಗೆ ಕೊಹ್ಲಿ ಸ್ಟೆಪ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..
Virat’s loving it… #AUSvIND pic.twitter.com/JV0lxo4Aen
— cricket.com.au (@cricketcomau) December 8, 2018
View this post on Instagram