RBI ನ ನೂತನ ಗೌವರ್ನರ್ ಆಗಿ ಶಕ್ತಿಕಾಂತ ದಾಸ್ ನೇಮಕ..
ನಿನ್ನೆಯಷ್ಟೇ ಆರ್ ಬಿಐನ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ಅವರು ಧಿಡೀರ್ ರಾಜೀನಾಮೆ ನೀಡಿದ್ರು.. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಊರ್ಜಿತ್ ಪಟೇಲ್ ತಿಳಿಸಿದ್ರು… ಈಗ ಇವರ ಸ್ಥಾನಕ್ಕೆ ಕೇಂದ್ರ ಸರ್ಕಾರವು ಹೊಸ ಗವರ್ನರ್ ಅನ್ನ ಆಯ್ಕೆ ಮಾಡಿದೆ.. ಅವರೆ ಶಕ್ತಿಕಾಂತ ದಾಸ್..
ಶಕ್ತಿಕಾಂತ್ ದಾಸ್ ಮೊದಲ ಹಣಕಾಸು ಆಯೋಗದ ಸದಸ್ಯರಾಗಿದ್ರು.. ಜೊತೆಗೆ ಹಣಕಾಸು ಇಲಾಖೆಯಲ್ಲು ಕಾರ್ಯದರ್ಶಿಯಾಗಿ ಸೇವೆ ಸಲ್ಲಿರುವ ಅನುಭವವನ್ನ ಹೊಂದಿದ್ದಾರೆ. ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿಯಾದ ಶಕ್ತಿಕಾಂತ್ ಅವರು ಇನ್ನು ಮುಂದೆ ಪ್ರತಿಷ್ಠಿತ ಆರ್ ಬಿಐ ನ ಗವರ್ನರ್ ಆಗಿ ಮುಂದುವರೆಯಲ್ಲಿದ್ದಾರೆ..