ಇಂದಿನಿಂದ‌ ಅಡ್ವಾನ್ಸ್ ಸೌಂಡ್ ಎಫೆಕ್ಟ್ಸ್ ನಲ್ಲಿ ಅಬ್ಬರಿಸಲಿದೆ ಕೆಜಿಎಫ್..!!

Date:

ಇಂದಿನಿಂದ‌ ಅಡ್ವಾನ್ಸ್ ಸೌಂಡ್ ಎಫೆಕ್ಟ್ಸ್ ನಲ್ಲಿ ಅಬ್ಬರಿಸಲಿದೆ ಕೆಜಿಎಫ್..!!

ಹೌದು, ಕೆಜಿಎಫ್ ಸಿನಿಮಾದಲ್ಲಿ ಡೈರೆಕ್ಷನ್, ಅಭಿನಯ, ಫೈಟ್, ಎಲ್ಲದಕ್ಕೂ ಮುಖ್ಯವಾಗಿ ಸಾಥ್ ಕೊಟ್ಟಿದ್ದು ರವಿ ಬಸ್ರೂರು ಮ್ಯೂಸಿಕ್.. ಇದು ಸಿನಿಮಾ ಮತ್ತೊಂದು ಹೈಲಟ್.. ಬ್ಯಾಕ್ ಗ್ರೌಂಡ್ ನಲ್ಲಿ ಮ್ಯೂಸಿಕ್ ಅಬ್ಬರಿಸುತ್ತಿದ್ರೆ ಸಿನಿಮಾ ಮಜಾನೇ ಬೇರೆ.. ಈಗ ಇದೇ ಚಿತ್ರದ ಸೌಂಡ್ ಎಫೆಕ್ಟ್ ಮತ್ತಷ್ಟು ಕ್ವಾಲಿಟಿಯನ್ನ ಹೆಚ್ಚಿಸಿಕೊಳ್ತಿದೆ.. ಈ ಮೂಲಕ ಮತ್ತಷ್ಟು ರಂಗೇರಲಿದೆ ಕೆಜಿಎಫ್..

ಯಾಕಂದ್ರೆ ಸಿನಿಮಾ ಸೌಂಡ್ ಎಫೆಕ್ಟ್ ನ ಗುಣಮಟ್ಟವನ್ನ ಮತ್ತಷ್ಟು ಹೆಚ್ಚಿಸಲಾಗಿದೆ.. ಇಂದಿನಿಂದಲೇ ಥಿಯೇಟರ್ ಗಳಲ್ಲಿ ಅಡ್ವಾನ್ಸ್ ಸೌಂಡ್ ಎಫೆಕ್ಟ್ಸ್ ಅನ್ನ ಅಳವಡಿಸಲಾಗಿದ್ದು,  ಸೌಂಡ್ ಕ್ವಾಲಿಟಿ ಮತ್ತಷ್ಟು ಉತ್ಕೃಷ್ಟ ಹಂತಕ್ಕೆ ತೆಗೆದುಕೊಂಡು ಹೋಗಿದೆ.. ಈ ಮೂಲಕ ಕೆಜಿಎಫ್ ಇನ್ನು ಮುಂದೆ ನೋಡುವವರಿಗೆ ಮತ್ತಷ್ಟು ಮಜಾ ನೋಡಿದ್ರಲ್ಲಿ ಡೌಟ್ ಇಲ್ಲ..

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...