ಚೀನಾದಲ್ಲಿನ ಜೊಯಾಂಕ್ಸಿ ಪ್ರಾಂತ್ಯದಲ್ಲಿರುವ ಸ್ಟೀಲ್ ಕಂಪನಿಯೊಂದು ತನ್ನ ಬಳಿ ಕೆಲಸ ಮಾಡುತ್ತಿರುವ 5 ಸಾವಿರ ಉದ್ಯೋಗಿಗಳಿಗೆ ಬೋಸ್ ನೀಡಲು ಮುಂದಾಗಿದೆ.. ಚೀನಿಯರ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 5 ಹೊಸ ವರ್ಷವಾಗಿದ್ದು, ತನ್ನ ಕೆಲಸಗರಾರಿಗೆ ವರ್ಷಾಂತ್ಯದಲ್ಲಿ ಭರ್ಜರಿ ಬೋಸ್ ಕೊಟ್ಟು ಖುಷಿ ಪಡೆಸಲು ಮುಂದಾಗಿದೆ..
ಇದಕ್ಕಾಗಿ ಬರೋಬ್ಬರಿ 34 ಕೋಟಿ ಹಣವನ್ನ ತಂದು ಗೋಪುರ ರೀತಿ ಜೋಡಿ ತನ್ನ ಕೆಲಸಗರಿಗೆ ಖುಷಿ ನೀಡಿದೆ.. ಇಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗು 60000 ಯುವಾನ್ ನೀಡಲಿದೆ.. ಅಂದರೆ ಬರೋಬ್ಬರಿ 62 ಲಕ್ಷ ಬೋನಸ್ ನೀಡುತ್ತಿದೆ.. ಇಲ್ಲಿನ ಕಾರ್ಮಿಕರಿಗೆ ಇಷ್ಟೊಂದು ಹಣ ಸಿಗುತ್ತಿರುವುದಕ್ಕೆ ಅದನ್ನ ಏನು ಮಾಡೋದು ಅಂತ ಗೊತ್ತಾಗಿಲ್ಲ ಎಂದಿದ್ದಾರೆ.. ಒಟ್ಟಿನಲ್ಲಿ ಕಂಪನಿ ಮಾತ್ರ ತನ್ನ ಕಾರ್ಮಿಕರು ಭರ್ಜರಿ ಗಿಫ್ಟ್ ನೀಡಿದೆ..