No menu items!
12.4 C
Munich
Wednesday, April 29, 2026

ಈ ವಾರದ TRP.. ಯಾವ್ಯಾವ ಚಾನೆಲ್ ಎಷ್ಟೆಷ್ಟು ಗಳಸಿವೆ..?

Must read

ಈ ವಾರದ TRP.. ಯಾವ್ಯಾವ ಚಾನೆಲ್ ಎಷ್ಟೆಷ್ಟು ಗಳಸಿವೆ..?

ಪ್ರತಿ ವಾರದಂತೆ ಈ ವಾರವು ಚಾನೆಲ್ ಗಳ ವಾರದ ಹಣೆ ಬರಹವಾದ ಟಿಆರ್ಪಿ ಬಿಡುಗಡೆಗೊಂಡಿದೆ.. ಎರಡು ವಾರಗಳ ಹಿಂದೆಗೆ ಹೋಲಿಸಿದ್ರೆ ಕಳೆದ ವಾರವು ಚಾನೆಲ್ ಗಳ ರೇಟಿಂಗ್ ನಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ.. ಇದರ ಪ್ರಕಾರ ಟಿವಿ 9 ಎಂದಿನಂತೆ ನಂಬರ್ 1 ಸ್ಥಾನವನ್ನ ಉಳಿಸಿಕೊಂಡಿದ್ದು 126 ರೇಟಿಂಗ್ ಅನ್ನ ಪಡೆದುಕೊಂಡಿದೆ…

ಪಬ್ಲಿಕ್ ಟಿವಿ 78 ರೇಟಿಂಗ್ ನ ಎರಡನೇ ಸ್ಥಾನದಲ್ಲಿದೆ.. ಇದರ ಜೊತೆಗೆ ಉಳಿದ ಚಾನೆಲ್ ಗಳ ಪೈಕಿ ಸುವರ್ಣ ನ್ಯೂಸ್ ಸಹ ತನ್ನ ಟಿಆರ್ ಪಿಯನ್ನ ಕಳೆದವಾರ ಹೆಚ್ಚಿಸಿಕೊಂಡಿದ್ದು 68 ರೇಟಿಂಗ್ ಗಳಿಸಿದೆ…

ಉಳಿದಂತೆ 4ನೇ ಸ್ಥಾನದಲ್ಲಿರುವ ನ್ಯೂಸ್ 18 ಕನ್ನಡ 46, ದಿಗ್ವಿಜಯ ನ್ಯೂಸ್ 27, ಬಿಟಿವಿ- 17, ಟಿವಿ5-14, ಪ್ರಜಾ ಟಿವಿ 14, ಕಸ್ತೂರಿ ನ್ಯೂಸ್ 8, ರಾಜ್ ನ್ಯೂಸ್ 7, ನ್ಯೂಸ್ ಎಕ್ಸ್ ಕನ್ನಡ 4 ರೇಟಿಂಗ್ ನ ಜೊತೆಗೆ ಕೊನೆ ಸ್ಥಾನದಲ್ಲಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article