No menu items!
12.4 C
Munich
Wednesday, April 29, 2026

ಅತೀ ಹೆಚ್ಚು ರೇಡಿಯೇಷನ್ ಹೊಂದಿರುವ ಮೊಬೈಲ್ ಗಳ ಪಟ್ಟಿ ರಿಲೀಸ್.! ಇದರಲ್ಲಿ ನಿಮ್ಮ ಫೋನ್ ಇದ್ಯಾ ನೋಡಿಕೊಳ್ಳಿ

Must read

ಪ್ರತಿಯೊಬ್ಬರ ಕೈಲು ಈಗ ಸ್ಮಾರ್ಟ್ ಫೋನ್ ಗಳೆ.. ಇನ್ನು ಹೊಸ ಹೊಸ ವಿಶೇಷತೆಗಳನ್ನ ನೀಡುತ್ತಿರುವ ಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಧವಿಧವಾದ ಫೋನ್ ಗಳನ್ನ ಮಾರುಕಟ್ಟೆಗೆ ಬಿಡುತ್ತಿವೆ.. ಹೀಗಾಗೆ ಗ್ರಾಹಕರು ಕೂಡ ಫೋನ್ ಗಳ ಆಯ್ಕೆ ಸಂದರ್ಭದಲ್ಲಿ ಅದರಲ್ಲಿರುವ ಬ್ಯಾಟರಿ ಕ್ಷಮತೆ, ಕ್ಯಾಮರ, ಸ್ಟೋರೇಜ್ ನ ಬಗ್ಗೆ ತಿಳಿದುಕೊಂಡು ಮೊಬೈಲ್ ಖರೀದಿಸೋದು ಕಾಮನ್

ಆದರೆ ಅತೀ ಹೆಚ್ಚು ಗ್ರಾಹಕರಿಗೆ ತಾವು ಪಡೆದುಕೊಳ್ಳಲಿರುವ ಮೊಬೈಲ್ ನ ರೇಡಿಯೇಷನ್ ಬಗ್ಗೆ ತಿಳಿದಿರುವುದಿಲ್ಲ.. ಮೊಬೈಲ್ ರೇಡಿಯೇಷನ್ ಎಂದರೆ ಅದು ನೀವು ಫೋನ್ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಉಂಟಾಗುವ ತರಂಗವೇ ಆಗಿದೆ.. ಇದು ಅಧಿಕವಿದ್ರೆ ನಿಮ್ಮ ಮೆದುಳಿಗೆ ಅಪಾಯವಾಗುವ ಸಾಧ್ಯತೆಗಳಿದ್ದು, ಕ್ಯಾನ್ಸರ್ ಗೂ ಕಾರಣವಾಗುತ್ತೆ ಎಂಬ ಆಘಾತಕಾರಿ ವರದಿ ಹೊರ ಬಿದ್ದಿದೆ

ಅದರಂತೆ ಇದೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ಫೋನ್ಗಳ ಮತ್ತು ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಮೊಬೈಲ್ಗಳ ಪಟ್ಟಿ ಬಿಡುಗಡೆ ಮಾಡಿದೆ.. ಇದರ ಪ್ರಕಾರ ನಿಮ್ಮ ಬಳಿ ಇರುವ ಮೊಬೈಲ್ ಯಾವುದು ಎಂಬುದನ್ನ ಖಚಿತ ಪಡೆಸಿಕೊಳ್ಳಿ

ಸ್ಮಾರ್ಟ್ಫೋನ್ಗಳು ಇಂತಿವೆ.

ಅತಿ‌ಹೆಚ್ಚ ರೇಡಿಯೇಷನ್   ಅತೀ ಕಡಿಮೆ ರೇಡಿಯೇಷನ್

1. Xiaomi Mi A1,          1. Samsung Galaxy 8

2. OnePlus 5T,              2. ZTE Axon Elite

3.Xiaomi Mi Max 3,      3. LG G7

4. OnePlus 6T,              4. Samsung Galaxy A8

5. HTC U12 Life           5. Samsung Galaxy S8+

6. Xiaomi Mi Mix 3.     6. Samsung S7 Edge

7. Google Pixel 3 XL.   7. HTC U11 Life

8. OnePlus 5.                8. LG Q6/Q6+

9. iPhone 7.                   9.Samsung Galaxy S9+

10. Sony XZ1 Comct.  10. Moto g5 plus

11. HTC  12/12+.         11.Motorola Moto Z

12.Google Pixel 3.       12. Samsung Glx J6+

13. one Plus 6.             13. ZTE Blade A610

14. iPhone 8.                14.Samsung Glx J4+

15.Redmi Note             15.Samsung Galaxy S8

16 ZTE AXON 7 mini.   16.ZTE Blade V9

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article