2019 ಕ್ರಿಕೆಟ್ ವಿಶ್ವಕಪ್ ವೇಳಪಟ್ಟಿ ಪ್ರಕಟ..
ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ಆಯೋಜಿಸುತ್ತಿರುವ 2019 ರ ವಿಶ್ವ ಕಪ್ ಇದೇ ಮೇ 30 ರಿಂದ ಜುಲೈ 14 ರವೆಗೆ ನಡೆಯಲಿದೆ.. ಈ ಬಾರಿ 10 ರಾಷ್ಟ್ರಗಳು ಪ್ರಶಸ್ತಿಗಾಗಿ ಎದುರಾಗಲಿದೆ.. ಅತಿಥೇಯ ತಂಡವಾಗಿ ಇಂಗ್ಲೆಂಡ್ ಇದ್ರೆ, ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ,ಪಾಕಿಸ್ತಾನ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ದಕ್ಣಿಣ ಆಫ್ರಿಕಾ ತಂಡಗಳಿವೆ..
ಅಭ್ಯಾಸ ಪಂದ್ಯಗಳು ಮೇ 24 ರಿಂದ ಶುರುವಾಗಲಿದ್ದು, ಪ್ರತಿ ತಂಡವು ಒಂದೊಂದು ಪಂದ್ಯವನ್ನಾಡಲಿದೆ.. ಭಾರತೀಯ ಕಾಲಮಾನದ ಪ್ರಕಾರ ವಿಶ್ವಕಪ್ 2019 ವೇಳಾಪಟ್ಟಿ ಇಂತಿದೆ.
ಮೇ 30: (ಗುರುವಾರ) – ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ – ಓವಲ್ ಮೈದಾನ – ಮಧ್ಯಾಹ್ನ 3 ಗಂಟೆ. ಮೇ 31 – ಶುಕ್ರವಾರ – ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ – ಟ್ರೆಂಟ್ ಬ್ರಿಡ್ಜ್ – ಮಧ್ಯಾಹ್ನ 3 ಗಂಟೆ. ಜೂನ್ 1 – ಶನಿವಾರ – ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ – ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ – ಮಧ್ಯಾಹ್ನ 3 ಗಂಟೆ. ಜೂನ್ 1 – ಶನಿವಾರ – ಆಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ – ಬ್ರಿಸ್ಟಲ್ ಕ್ರೀಡಾಂಗಣ – ಸಂಜೆ 6 ಗಂಟೆ. ಜೂನ್ 2 – ಭಾನುವಾರ – ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ – ಓವಲ್ ಮೈದಾನ – ಮಧ್ಯಾಹ್ನ 3 ಗಂಟೆ. ಜೂನ್ 3 – ಸೋಮವಾರ – ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ – ಟ್ರೆಂಟ್ ಬ್ರಿಡ್ಜ್ – ಮಧ್ಯಾಹ್ನ 3 ಗಂಟೆ. ಜೂನ್ 4 – ಮಂಗಳವಾರ – ಆಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ – ಕಾರ್ಡಿಫ್ – ಮಧ್ಯಾಹ್ನ 3 ಗಂಟೆ. ಜೂನ್ 5 – ಬುಧವಾರ – ದಕ್ಷಿಣ ಆಫ್ರಿಕಾ ವಿರುದ್ಧ ಭಾರತ – ಸೌತಂಪ್ಟನ್ – ಮಧ್ಯಾಹ್ನ 3 ಗಂಟೆ. ಜೂನ್ 5 – ಬುಧವಾರ – ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ – ನಾಟಿಂಗ್ ಯಾಮ್ – ಸಂಜೆ 6 ಗಂಟೆ