ಕ್ರಿಕೆಟ್ ಜೀವನ ಹಾಳು ಮಾಡಿಕೊಳ್ಳುತ್ತಿದ್ದ ಕೆ.ಎಲ್.ರಾಹುಲ್ ಕೈ ಹಿಡಿದಿದ್ದು ನಮ್ಮ ಈ ಕ್ರಿಕೆಟಿಗ..!!
ಖಾಸಗಿ ಕಾರ್ಯಕ್ರಮವೊಂದರಲ್ಲಿ ಕುಳಿತು ಮಹಿಳೆಯರ ಬಗ್ಗೆ ಅವಾಚ್ಯವಾಗಿ ಮಾತನಾಡಿ ಪಾಂಡ್ಯ ಜೊತೆಗೆ ತಾನು ಕೂಡ ಟೀಮ್ ನಿಂದ ಹೊರಗುಳಿಯುವ ಕೆಟ್ಟ ದಿನಗಳನ್ನ ಸ್ವತಃ ರಾಹುಲ್ ತಂದುಕೊಂಡಿದ್ರು.. ಇಡೀ ದೇಶವ್ಯಾಪಿ ರಾಹುಲ್ ಮಾತಿಗೆ ಖಂಡನೆ ವ್ಯಕ್ತವಾಗಿತ್ತು.. ಸ್ತ್ರೀ ವಿರೋಧಿಯಾಗಿ ಬಿಟ್ರು ರಾಹುಲ್..
ಬಿಸಿಸಿಐ ನಿಂದ ನಿಷೇಧಕ್ಕೊಳಗಾದ ಕೆ.ಎಲ್.ರಾಹುಲ್ ಆನಂತರ ಸಜ್ಜನ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಗರಡಿಯನ್ನ ಸೇರಿಕೊಂಡ್ರು.. ಭಾರತ ಎ ತಂಡದಲ್ಲಿ ಸ್ಥಾನ ಪಡೆದ ಕೆ.ಎಲ್ ರಾಹುಲ್ 89 ಹಾಗು 81 ರನ್ ಗಳಿಸಿದ್ರು.. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ರಿಂದ ಕ್ರಿಕೆಟ್ ಗೆ ಸಂಬಂಧಿಸಿದ ಹಲವು ವಿಚಾರಗಳನ್ನ ತಿಳಿದುಕೊಂಡೆ.. ಹೀಗಾಗೆ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಲು ನನಗೆ ತುಂಬಾ ಸಹಾಯವಾಯ್ತು ಎಂದಿದ್ದಾರೆ..
ನಾನುಮತ್ತೆಟೀಮ್ಇಂಡಿಯಾಗೆಮರುಳಲುರಾಹುಲ್ದ್ರಾವಿಡ್ನನಗೆಸಹಾಯಮಾಡಿದ್ದು, ಮುಂದಿನ ದಿನಗಳಲ್ಲಿ ನನಗೆ ಸಿಗುವ ಅವಕಾಶವನ್ನ ಉತ್ತಮವಾಗಿ ಬಳಿಸಿಕೊಳ್ಳುತ್ತೇನೆ ಎಂದಿದ್ದಾರೆ ಕೆ.ಎಲ್.ರಾಹುಲ್..