- ಹೌದು ಕೇರಳದಲ್ಲಿ ಇದುವರೆಗೂ ಬಿಜೆಪಿಗೆ ಲೋಕಸಭಾ ಚುನಾವಣೆ ಗೆದ್ದಿಲ್ಲ ಕೇರಳದಲ್ಲಿ ಮೋದಿ ಹವಾ ಎಷ್ಟಿದೆ ಎಂದು ಈ ಚುನಾವಣೆಯಲ್ಲಿ ನೋಡಬೇಕಿದೆ.
ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಸಲ ಲೋಕಸಭೆಗೆ ಖಾತೆ ತೆರೆದಿದ್ದು 1998ರಲ್ಲಿ. ಈ ಬಾರಿ ಕೇರಳ ಲೋಕಸಭಾ ಚುನಾವಣೆಯಲ್ಲಿ ಹಣಾಹಣಿ ಜೋರಿದೆ ಎಂದು ಕೇಳಿ ಬರುತ್ತದೆ ,
ಈ ಬಾರಿ ಬಿಜೆಪಿ ಕೇರಳದಲ್ಲಿ ಜಯ ಸಾಧಿಸುತ್ತಾ ಎನ್ನುವುದು ಮೋದಿಯವರ ಅಲೆ ಎಷ್ಟಿದೆ ಎನ್ನುವುದು ಚುನಾವಣೆ ಮುಗಿದ ಬಳಿಕ ತಿಳಿಯುತ್ತದೆ .ರಾಜಗೋಪಾಲ್ ರವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕೇರಳ ಕಣಕ್ಕೇ ಎಂದು ಕೆಳಿಬರುತ್ತಿದೆ ,ಕೇರಳ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ ಈ ಬಾರಿ ಏನಾಗಲಿದೆ ಎನ್ನುವ ಕಾತುರತೆ ಎಲ್ಲರಲ್ಲಿದೆ