ತಮ್ಮ ಮನೆಯ ಕೆಲಸದಾಕೆ ಹಾಗೂ ಕಾರು ಚಾಲಕನಿಗೆ ಫ್ಲಾಟ್ ಖರೀದಿಸಲು ತಲಾ ಐವತ್ತು ಲಕ್ಷ ರೂಪಾಯಿ ಧನ ಸಹಾಯ ಮಾಡಿದ ಬಾಲಿವುಡ್ ನಟಿ ಆಲಿಯಾ ಭಟ್ ಬಗ್ಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ .
ತಮ್ಮ ಸಂಪಾದನೆಯ ಮೊತ್ತದಲ್ಲಿ ತಮಗಾಗಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆಯೂ ಪ್ರೀತಿಯಿಂದ ನೋಡಿಕೊಳ್ಳುವುದು ನಿಜಕ್ಕೂ ಮೆಚ್ಚುವಂತಹ ಸಂಗತಿ ಈ ವಿಷಯಕ್ಕಾಗಿ ಅಳಿಯ ಅವರನ್ನು ಅಭಿನಂದಿಸುತ್ತೇನೆ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ ಅಂದಹಾಗೆ ಅಳಿಯ ಇದೀಗ ರಾಜಮೌಳಿ ರ್ದೇಶಕ RRR ಚಿತ್ರದಲ್ಲಿ ನಡೆಸುತ್ತಿದ್ದಾರೆ .
ಜತೆಗೆ ಬಾಲಿವುಡ್ ಬಹುತೇಕ ಸೆಲೆಬ್ರಿಟಿಗಳು ಒಳ್ಳೆಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೂಡ ಒಳ್ಳೆಯ ಕಮೆಂಟ್ ಹಾಕುತ್ತಿದ್ದಾರೆ.