ಪಿರಿಯಡ್ಸ್ ಟೈಮ್​ನಲ್ಲಿ ಹೀಗೆಲ್ಲಾ ಸಮಸ್ಯೆಯಾದ್ರೆ ಭಯ ಪಡಬೇಡಿ.!

Date:

ಯುವತಿಯರಲ್ಲಿ, ಮಹಿಳೆಯರಲ್ಲಿ ಋತುಸ್ರಾವ ಅಂದರೆ ಪಿರಿಯಡ್ಸ್​ ಪ್ರಕೃತಿ ನಿಯಮ. ಈ ಬಗ್ಗೆ ಯಾರೂ ಮುಜುಗರ ಪಟ್ಟುಕೊಳ್ಳ ಬೇಕಿಲ್ಲ. ಪಿರಿಯಡ್ಸ್ ಬಗ್ಗೆ.. ಅದು ಆಗುವ ಸಮಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವು ಅಗತ್ಯ.
ಪಿರಿಯಡ್ಸ್ ಆಗುವ ಕೆಲವು ದಿನಗಳ ಮೊದಲು ಮಲಬದ್ಧತೆ ಕಾಣಿಸಿಕೊಂಡರೆ ಭಯ ಪಡಬೇಡಿ. ಪಿರಿಯಡ್ಸ್ ಟೈಮ್​ನಲ್ಲಿ ಮಲವಿಸರ್ಜನೆ ಆಗುತ್ತದೆ. ಆಗಲೂ ಮಲಬದ್ಧತೆ ಕಾಡಿದರೆ ಡಾಕ್ಟರ್ ಅನ್ನು ಸಂಪರ್ಕ ಮಾಡಿ.
ಪಿರಿಯಡ್ಸ್ ಟೈಮ್​ ನಲ್ಲಿ ಸುಸ್ತು, ನಿಶ್ಯಕ್ತರಾಗಿದ್ದರೆ ತಲೆಕೆಡಿಸಿಕೊಳ್ಳಬೇಡಿ. ಯೋಗ, ವ್ಯಾಯಾಮ ಮಾಡಿ. ಮುಖ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳಿ.. ನೆಗ್ಲೇಟ್ ಮಾಡಬೇಡಿ.
ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ಉಬ್ಬರಿಸುವುದು, ಸೊಂಟ ನೋವು ಇರುತ್ತದೆ ಭಯ ಬೇಡ. ಜೊತೆಗೆ ನಿಮ್ಮ ಮೂಡು ಬದಲಾಗುತ್ತಿರುತ್ತೆ. ಈಗ ಖುಷಿಯಲ್ಲಿದ್ದರೆ, ಸ್ವಲ್ಪ ಹೊತ್ತಿಗೆ ಬೇಸರದಿಂದ, ಸಿಟ್ಟಿನಿಂದ ಇರುತ್ತೀರಿ. ಅದಕ್ಕೂ ಟೆನ್ಷನ್ ಬೇಡ.
ಪಿರಿಯಡ್ಸ್ ವೇಳೆ ವೈಟ್ ಡಿಸ್ಚಾರ್ಜ್ ಕೂಡ ಆಗುತ್ತೆ. ಇದರಿಂದ ಕೆಟ್ಟ ವಾಸನೆ ಬರುತ್ತೆ. ಆ ಬಗ್ಗೆ ತಪ್ಪು ಕಲ್ಪನೆ ಟೆನ್ಷನ್ ಬೇಡ. ಗರ್ಭಕೋಶ ಸ್ವಚ್ಛವಾಗುವ ಸಮಯದಲ್ಲಿ ಹಸಿರು, ಹಳದಿ ಡಿಸ್ಚಾರ್ಜ್ ಆಗುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...