ಒಂದು ಕಾಲದ ನೀಲಿತಾರೆ, ಇಂದಿನ ಹೆಸರಾಂತ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಬಗ್ಗೆ ಎಷ್ಟೋ ವಿಚಾರಗಳನ್ನು ತಿಳಿದುಕೊಳ್ಳುವ ಆಸೆ ಬಹುತೇಕರದಲ್ಲಿ ಇರುತ್ತೆ.
ಸನ್ನಿ ಲಿಯೋನ್ ಒಂದು ಕಡೆ ಹೇಳಿದ್ದರು. ಅವರು ಮನೆಯಿಂದ ಆಚೆ ಹೊರಡುವಾಗ ಗಣೇಶನ ವಿಗ್ರಹ ಇಲ್ಲದೇ ಹೋಗುವುದೇ ಇಲ್ಲವಂತೆ. ಅವರ ಜೊತೆಗೆ ಯಾವಾಗಲೂ ಗಣೇಶನ ವಿಗ್ರಹ ಇರುತ್ತದೆಯಂತೆ.
ಇನ್ನು ಅವರ ಬ್ಯಾಗ್ನಲ್ಲಿ ಅವರೇ ಆರಂಭಿಸಲಿರುವ ಲಿಪ್ಸ್ಟಿಕ್ ಬ್ರಾಂಡ್ನ ಪ್ರೊಡೆಕ್ಟ್ಗಳು ಇರುತ್ತವಂತೆ. ಪರ್ಫ್ಯೂಮ್, ಸನ್‌ಗ್ಲಾಸ್ ,.ವಾಲೆಟ್ ,ಚಾಪ್ ಸ್ಟಿಕ್ (ಮೈಗ್ರೇನ್ ಆದರೆ ಪ್ರೆಷರ್ ಪಾಯಿಂಟ್ ಪ್ರೆಸ್ ಮಾಡ್ಲಿಕ್ಕೆ), ಅತ್ಯಗತ್ಯ ಮಾತ್ರೆಗಳು ಇರುತ್ತವೆ ಅಂತೆ..!
ಗಣೇಶ ವಿಗ್ರಹವಿಲ್ಲದೇ ಮನೆಯಿಂದ ಹೊರ ಹೋಗದ ಸನ್ನಿ ಬ್ಯಾಗ್ನಲ್ಲಿ ಇವೆಲ್ಲಾ ಇದ್ದೇ ಇರುತ್ತೆ..!
Date: